Health Tips: 30 ವರ್ಷಕ್ಕಿಂತ ಮೊದಲು ಮಾಡಲೇಬೇಕಾದ ಒಂದಷ್ಟು ಕೆಲಸಗಳಿವು!

Life Style: 30 ವರ್ಷ ಆಗ್ತಾ ಇದೆ ಎಂದು ಯೋಚನೆ ಮಾಡಬೇಡಿ. ಇದಕ್ಕೂ ಮೊದಲು ನೀವು ಈ ಕೆಲಸಗಳನ್ನು ನೀವು ಮಾಡಿರಬೇಕು.

First published:

  • 19

    Health Tips: 30 ವರ್ಷಕ್ಕಿಂತ ಮೊದಲು ಮಾಡಲೇಬೇಕಾದ ಒಂದಷ್ಟು ಕೆಲಸಗಳಿವು!

    ವಯಸ್ಸು ಜಾಸ್ತಿ ಆಗುತ್ತಾ ಇದ್ದ ಹಾಗೆಯೇ ಮನುಷ್ಯನ ಆಲೋಚನಾ ಶಕ್ತಿ, ದೈಹಿಕ ಸಾಮರ್ಥ್ಯದಲ್ಲಿ ಬದಲಾವಣೆ ಕಾಣೋದು ಸಹಜ.

    MORE
    GALLERIES

  • 29

    Health Tips: 30 ವರ್ಷಕ್ಕಿಂತ ಮೊದಲು ಮಾಡಲೇಬೇಕಾದ ಒಂದಷ್ಟು ಕೆಲಸಗಳಿವು!

    ನಮ್ಮ ವಯಸ್ಸು ಯಾವ ರೀತಿಯಾಗಿ ಜಾಸ್ತಿ ಆಗ್ತಾ ಹೋಗುತ್ತೋ ಹಾಗೆಯೇ ನಮ್ಮ ಪೋಷಕರದ್ದೂ ವಯಸ್ಸು ಹೆಚ್ಚಾಗುತ್ತೆ. ಅವರ ಆರೋಗ್ಯದಲ್ಲಿಯೂ ಏರು ಪೇರಾಗುತ್ತೆ. ಹೀಗಾಗಿ ನಾವು 30 ವರ್ಷಕ್ಕಿಂತ ಮೊದಲು ಯಾವ ರೀತಿಯ ಕೆಲಸಗಳನ್ನು ಮಾಡಬೇಕು ಎಂಬುದನ್ನು ತಿಳಿಯೋಣ.

    MORE
    GALLERIES

  • 39

    Health Tips: 30 ವರ್ಷಕ್ಕಿಂತ ಮೊದಲು ಮಾಡಲೇಬೇಕಾದ ಒಂದಷ್ಟು ಕೆಲಸಗಳಿವು!

    ಇನ್ನೊಬ್ಬರಿಗೆ ಸಹಾಯ: ಹೌದು, ಇನ್ನೊಬ್ಬರು ಕಷ್ಟದಲ್ಲಿ ಇದ್ದಾಗ ಬಾಯಿ ಮಾತಿಗೆ ಸಾಂತ್ವನ ಹೇಳುವ ಬದಲು ಅವರಿಗೆ ಕೊಂಚ ಸಹಾಯ ಮಾಡಿ. ಆಗ ನಿಮ್ಮ ಕಷ್ಟ ಕಾಲದಲ್ಲಿಯೂ ಅವರು ಬರ್ತಾರೆ.

    MORE
    GALLERIES

  • 49

    Health Tips: 30 ವರ್ಷಕ್ಕಿಂತ ಮೊದಲು ಮಾಡಲೇಬೇಕಾದ ಒಂದಷ್ಟು ಕೆಲಸಗಳಿವು!

    ವಿದೇಶಕ್ಕೆ ಪ್ರಯಾಣ: 30 ವರ್ಷಕ್ಕಿಂತ ಮೊದಲು ಒಂದು ರೀತಿಯಾಗಿ ಹುಮ್ಮಸ್ಸು, ಜೋಶ್​ ಇರುತ್ತೆ. ವಿದೇಶದಲ್ಲಿ ನೋಡಬೇಕಾದ, ತಿಳಿಯಬೇಕಾದ ಹಲವಾರು ವಿಷಯಗಳಿವೆ.

    MORE
    GALLERIES

  • 59

    Health Tips: 30 ವರ್ಷಕ್ಕಿಂತ ಮೊದಲು ಮಾಡಲೇಬೇಕಾದ ಒಂದಷ್ಟು ಕೆಲಸಗಳಿವು!

    ಆ ಸ್ಥಳದ ಸಂಸ್ಕೃತಿ, ಆಚಾರ ಮತ್ತು ಹೊಸ ಭಾಷೆಗಳನ್ನು ಕಲಿಯಲು ಪ್ರಯತ್ನಿಸಿ. ಅವರೊಂದಿಗೆ ಚೆನ್ನಾಗಿ ಮಾತನಾಡಿ. 30 ವರ್ಷದ ಒಳಗೆ ನೀವು ಈ ಅಡ್ವೆಂಚರ್​ ಮಾಡಿದ್ರೆ ಮುಂದಿನ ವಯಸ್ಸಿಗೆ ಹೊಸತನ್ನು ಕಲಿಯಬಹುದು.

    MORE
    GALLERIES

  • 69

    Health Tips: 30 ವರ್ಷಕ್ಕಿಂತ ಮೊದಲು ಮಾಡಲೇಬೇಕಾದ ಒಂದಷ್ಟು ಕೆಲಸಗಳಿವು!

    ನೀವು ಸ್ವತಂತ್ರವಾಗಿ ವಾಸ ಮಾಡಿ ಮತ್ತು ಯಾವುದೇ ಎಂದಿಗೂ ಸ್ವತಂತ್ರ್ಯರಾಗಿರಿ. ಉದ್ಯೋಗ ಮಾಡುವುದನ್ನು ಎಂದಿಗೂ ನಿಲ್ಲಿಸಬೇಡಿ. ದುಡಿತನೇ ಇರಬೇಕು. ಜೀವನ ಸಾಗಿಸಲು 30 ವರ್ಷದೊಳಗೆ ಎಷ್ಟು ದುಡಿಯೋದಕ್ಕೆ ಸಾಧ್ಯನೋ ಅಷ್ಟು ದುಡಿಯಿರಿ.

    MORE
    GALLERIES

  • 79

    Health Tips: 30 ವರ್ಷಕ್ಕಿಂತ ಮೊದಲು ಮಾಡಲೇಬೇಕಾದ ಒಂದಷ್ಟು ಕೆಲಸಗಳಿವು!

    ಚೆನ್ನಾಗಿ ಹಣ್ಣುಗಳನ್ನು ತಿಂದು, ವ್ಯಾಯಾಮವನ್ನು ಮಾಡುತ್ತಾ ಇರಬೇಕು. ವಯಸ್ಸು ಹೆಚ್ಚಾಗ್ತಾ ಇದ್ದಂತೆ ನಮ್ಮ ಆರೋಗ್ಯದಲ್ಲಿ ಬದಲಾವಣೆಗಳು ಕಾಣೋದು ಸಹಜ. ಹೀಗಾಗಿ ಪಾಸಿಟೀವ್​ ಆಗಿ ಇರಲು ಆಹಾರ ಮತ್ತು ವ್ಯಾಯಾಮ ಬೇಕೇ ಬೇಕು.

    MORE
    GALLERIES

  • 89

    Health Tips: 30 ವರ್ಷಕ್ಕಿಂತ ಮೊದಲು ಮಾಡಲೇಬೇಕಾದ ಒಂದಷ್ಟು ಕೆಲಸಗಳಿವು!

    ವಯಸ್ಸು ಜಾಸ್ತಿ ಆಗ್ತಾ ಇದ್ದಂತೆ ಒತ್ತಡ ಮತ್ತು ನೆಮ್ಮದಿ ಕಡಿಮೆ ಆಗುವ ಹಾಗೆ ಭಾಸವಾಗೋದು ಸಹಜ. ಆದರೆ ಇವುಗಳನ್ನೆಲ್ಲಾ ನಿಯಂತ್ರಿಸಲು ಇರುವ ಒಂದೇ ಅಸ್ತ್ರ ಅಂದ್ರೆ ಅದುವೇ ಧ್ಯಾನ ಮತ್ತು ಪ್ರಾಣಾಯಾಮ. ಇವೆರಡು ನಮ್ಮನ್ನು ಬೂಸ್ಟ್​ ಅಪ್​ ಮಾಡುತ್ತದೆ.

    MORE
    GALLERIES

  • 99

    Health Tips: 30 ವರ್ಷಕ್ಕಿಂತ ಮೊದಲು ಮಾಡಲೇಬೇಕಾದ ಒಂದಷ್ಟು ಕೆಲಸಗಳಿವು!

    ಅದೆಷ್ಟೇ ವಯಸ್ಸಾದ್ರೂ ಕೂಡ ನಿಮ್ಮ ಸ್ನೇಹಿತರನ್ನು ಕಳೆದುಕೊಳ್ಳಬೇಡಿ. ಆದಷ್ಟು ಅವರೊಂದಿಗೆ ಸುತ್ತಾಡಿ, ಮೋಜು ಮಸ್ತಿಯನ್ನು ಮಾಡಿ. ಜೊತೆಗೆ ನಿಮ್ಮ ಸಂಗಾತಿಯೊಂದಿಗೆ ಎಲ್ಲವನ್ನೂ ಹಂಚಿಕೊಳ್ಳಿ.

    MORE
    GALLERIES