Spinach Side Effect: ಪಾಲಕ್ ಇಷ್ಟ ಅಂತ ಅತಿಯಾಗಿ ತಿಂದ್ರೆ ಕಿಡ್ನಿ ಸಮಸ್ಯೆ ಬರಬಹುದು

Spinach Side Effects: ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇನ್ನೂ ಅನೇಕ ಪ್ರಯೋಜನಗಳಿವೆ. ಆದರೆ ಅತಿಯಾಗಿ ಸೇವಿಸುವುದು ಸಮಸ್ಯೆಗಳಿಗೆ ಕಾರಣವಾಗುತ್ತದೆ.

First published: