Drinking Water: ನಿಂತ್ಕೊಂಡು ನೀರು ಕುಡಿಯೋದು ಆರೋಗ್ಯಕ್ಕೆ ಹಾನಿಕಾರಕ! ನೀವು ಈ ತಪ್ಪು ಮಾಡೋಕೆ ಹೋಗ್ಬೇಡಿ!

ಒಂದು ವ್ಯಕ್ತಿ ಆರೋಗ್ಯವಾಗಿರಬೇಕಾದರೆ ಪ್ರತಿನಿತ್ಯ 2ರಿಂದ ಐದು ಲೀಟರ್ ತನಕ ನೀರು ಕುಡಿಯಬೇಕು ಅಂತಾ ವೈದ್ಯರು ಹೇಳುತ್ತಾರೆ. ಅದೆಷ್ಟೇ ದೇಹ ದಣಿದಿದ್ದರೂ ಒಂದು ಗ್ಲಾಸ್ ನೀರು ಕುಡಿದಾಗ ಸ್ವಲ್ಪ ಸುಧಾರಿಸಿದಂತಾಗುತ್ತದೆ. ಆದ್ರೆ ನೀರು ಕುಡಿಯಾಗಲೂ ಸರಿಯಾದ ವಿಧಾನವನ್ನು ಅನುಸರಿಸಬೇಕು. ಈಗ ವಿಷ್ಯ ಏನಪ್ಪಾ ಅಂದ್ರೆ, ನೀರು ಕೂತ್ಕೊಂಡೇ ಕುಡೀಬೇಕು. ನಿಂತ್ಕೊಂಡು ಕುಡಿದ್ರೆ ಅನಾರೋಗ್ಯ ಬರುತ್ತಂತೆ.

First published:

  • 17

    Drinking Water: ನಿಂತ್ಕೊಂಡು ನೀರು ಕುಡಿಯೋದು ಆರೋಗ್ಯಕ್ಕೆ ಹಾನಿಕಾರಕ! ನೀವು ಈ ತಪ್ಪು ಮಾಡೋಕೆ ಹೋಗ್ಬೇಡಿ!

    ನೀರನ್ನು ನಿಂತುಕೊಂಡು ಕುಡಿದರೆ ಬಾಯಾರಿಕೆ ಹೆಚ್ಚಾಗುತ್ತದೆ. ಸಂತೃಪ್ತಿಯನ್ನೂ ನೀಡುವುದಿಲ್ಲ. ಹಾಗಾಗಿ ಆಗಾಗ ಉಗುರು ಬೆಚ್ಚಗಿನ ಬಿಸಿ ನೀರನ್ನು ಕುಳಿತುಕೊಂಡೇ ಆರಾಮವಾಗಿ ಕುಡಿಯಿರಿ.

    MORE
    GALLERIES

  • 27

    Drinking Water: ನಿಂತ್ಕೊಂಡು ನೀರು ಕುಡಿಯೋದು ಆರೋಗ್ಯಕ್ಕೆ ಹಾನಿಕಾರಕ! ನೀವು ಈ ತಪ್ಪು ಮಾಡೋಕೆ ಹೋಗ್ಬೇಡಿ!

    ನಿಂತುಕೊಂಡು ನೀರು ಕುಡಿಯುವ ಅಭ್ಯಾಸವಿದ್ದರೆ ಭವಿಷ್ಯದಲ್ಲಿ ಸಂಧಿವಾತದ ಸಮಸ್ಯೆ ಕಾಡುತ್ತದೆ. ನಿಂತುಕೊಂಡು ನೀರನ್ನು ಕುಡಿದಾಗ ದೇಹದ ಗಂಟುಗಳಲ್ಲಿ ದ್ರವ ಪದಾರ್ಥ ಸಮತೋಲನ ಕಳೆದುಕೊಳ್ಳುತ್ತದೆ. ಇದರಿಂದ ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

    MORE
    GALLERIES

  • 37

    Drinking Water: ನಿಂತ್ಕೊಂಡು ನೀರು ಕುಡಿಯೋದು ಆರೋಗ್ಯಕ್ಕೆ ಹಾನಿಕಾರಕ! ನೀವು ಈ ತಪ್ಪು ಮಾಡೋಕೆ ಹೋಗ್ಬೇಡಿ!

    ಪ್ರತಿದಿನ ಬೆಳಗ್ಗೆ ಎದ್ದಾಕ್ಷಣ ಆರಾಮದಲ್ಲಿ ಕುಳಿತು ಒಂದು ಗ್ಲಾಸ್‌ ನೀರು ಕುಡಿಯಬೇಕು. ಇದು ಹೊಟ್ಟೆಯ ಆರೋಗ್ಯಕ್ಕೂ ಒಳ್ಳೆಯದು. ಸಂಧಿವಾತ ಸಮಸ್ಯೆ ಬರದಂತೆಯೂ ತಡೆಯುತ್ತದೆ.

    MORE
    GALLERIES

  • 47

    Drinking Water: ನಿಂತ್ಕೊಂಡು ನೀರು ಕುಡಿಯೋದು ಆರೋಗ್ಯಕ್ಕೆ ಹಾನಿಕಾರಕ! ನೀವು ಈ ತಪ್ಪು ಮಾಡೋಕೆ ಹೋಗ್ಬೇಡಿ!

    ಕುಳಿತುಕೊಂಡು ನೀರನ್ನು ಕುಡಿಯುವಾಗ ಸ್ನಾಯುಗಳು ಮತ್ತು ನರಗಳು ಸ್ಥಿರವಾಗಿರುತ್ತವೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ನಿಂತು ನೀರು ಕುಡಿಯುವುದರಿಂದ ಆಮ್ಲೀಯ ಮಟ್ಟ ಏರಿಕೆಯಾಗಿ ಅಜೀರ್ಣವಾಗುವ ಸಾಧ್ಯತೆ ಹೆಚ್ಚು

    MORE
    GALLERIES

  • 57

    Drinking Water: ನಿಂತ್ಕೊಂಡು ನೀರು ಕುಡಿಯೋದು ಆರೋಗ್ಯಕ್ಕೆ ಹಾನಿಕಾರಕ! ನೀವು ಈ ತಪ್ಪು ಮಾಡೋಕೆ ಹೋಗ್ಬೇಡಿ!

    ನಿಂತುಕೊಂಡು ನೀರು ಕುಡಿದಾಗ ಅನ್ನನಾಳದ ಕೆಳಭಾಗದ ಅಂಗ ಕಠಿಣಗೊಳ್ಳುತ್ತದೆ. ಇದರಿಂದ ಅನ್ನನಾಳ ಮತ್ತು ಜಠರದ ನಡುವೆ ಇರುವ ಸ್ಪಿನ್‌ಟರ್‌ ತೊಂದರೆಗೆ ಒಳಗಾಗುತ್ತದೆ. ಇದರ ಪರಿಣಾಮವಾಗಿ ಅಲ್ಸರ್‌ ಮತ್ತು ಹೊಟ್ಟೆ ಉರಿ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

    MORE
    GALLERIES

  • 67

    Drinking Water: ನಿಂತ್ಕೊಂಡು ನೀರು ಕುಡಿಯೋದು ಆರೋಗ್ಯಕ್ಕೆ ಹಾನಿಕಾರಕ! ನೀವು ಈ ತಪ್ಪು ಮಾಡೋಕೆ ಹೋಗ್ಬೇಡಿ!

    ಅಲ್ಸರ್‌ ಹೆಚ್ಚು ಖಾರದ ಆಹಾರ ಸೇವಿಸಿದಾಗಲೂ ಬರುತ್ತದೆ. ಆದ್ದರಿಂದ ನೀರನ್ನು ಕುಡಿಯುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು. ತಂಪು ನೀರನ್ನು ಆದಷ್ಟು ಕಾಲು ಮಡಚಿ ಕುಳಿತುಕೊಂಡು ಕುಡಿಯಬೇಕು. ಇದರಿಂದ ಹೊಟ್ಟೆಯುರಿ ಶಮನವಾಗುತ್ತದೆ.

    MORE
    GALLERIES

  • 77

    Drinking Water: ನಿಂತ್ಕೊಂಡು ನೀರು ಕುಡಿಯೋದು ಆರೋಗ್ಯಕ್ಕೆ ಹಾನಿಕಾರಕ! ನೀವು ಈ ತಪ್ಪು ಮಾಡೋಕೆ ಹೋಗ್ಬೇಡಿ!

    ಆರಾಮದಲ್ಲಿ ಕುಳಿತು ಒಂದೊಂದೇ ಗುಟುಕು ನೀರನ್ನು ಕುಡಿದರೆ ಬಾಯಾರಿಕೆ ತಣಿಯುತ್ತದೆ. ಆದರೆ ಆತುರಾತುರದಲ್ಲಿ ನೀರನ್ನು ಕುಡಿದರೆ ಪುನಃ ಬಾಯಾರಿಕೆ ಆಗುತ್ತದೆ. ಹೀಗಾಗಿ ಸಾವಧಾನವಾಗಿ ನೀರು ಕುಡಿಯಬೇಕು.

    MORE
    GALLERIES