Droling: ಮಲಗಿರುವ ಸಮಯದಲ್ಲಿ ನೀವು ಜೊಲ್ಲು ಸುರಿಸುತ್ತೀರಾ? ಇದಕ್ಕೆ ಕಾರಣವೇನು ತಿಳಿದಿದ್ಯಾ?

ಮಕ್ಕಳಿಗೆ ಬಾಯಿ ಮತ್ತು ಇಂದ್ರಿಯಗಳ ಮೇಲೆ ಸರಿಯಾದ ನಿಯಂತ್ರಣವಿರುವುದಿಲ್ಲ. ಹಾಗಾಗಿ ಜೊಲ್ಲು ಸುರಿಸುತ್ತಾರೆ. ಆದರೆ ದೊಡ್ಡವರು ಜೊಲ್ಲು ಸುರಿಸಲು ಕಾರಣವೇನು ಅಂತ ನಿಮಗೆ ಗೊತ್ತಾ?

First published:

  • 18

    Droling: ಮಲಗಿರುವ ಸಮಯದಲ್ಲಿ ನೀವು ಜೊಲ್ಲು ಸುರಿಸುತ್ತೀರಾ? ಇದಕ್ಕೆ ಕಾರಣವೇನು ತಿಳಿದಿದ್ಯಾ?

    ಸಾಮಾನ್ಯವಾಗಿ ಮಕ್ಕಳು ಮಲಗಿರುವ ಸಮಯದಲ್ಲಿ ಜೊಲ್ಲು ಸುರಿಸುತ್ತಾರೆ. ಆದರೆ ಕೆಲವೊಮ್ಮೆ ದೊಡ್ಡವರು ಕೂಡ ಜೊಲ್ಲು ಸುರಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಈ ಅಭ್ಯಾಸದಿಂದ ಹೊರಗಡೆ ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

    MORE
    GALLERIES

  • 28

    Droling: ಮಲಗಿರುವ ಸಮಯದಲ್ಲಿ ನೀವು ಜೊಲ್ಲು ಸುರಿಸುತ್ತೀರಾ? ಇದಕ್ಕೆ ಕಾರಣವೇನು ತಿಳಿದಿದ್ಯಾ?

    ಮಕ್ಕಳಿಗೆ ಬಾಯಿ ಮತ್ತು ಇಂದ್ರಿಯಗಳ ಮೇಲೆ ಸರಿಯಾದ ನಿಯಂತ್ರಣವಿರುವುದಿಲ್ಲ. ಹಾಗಾಗಿ ಜೊಲ್ಲು ಸುರಿಸುತ್ತಾರೆ. ಆದರೆ ದೊಡ್ಡವರು ಜೊಲ್ಲು ಸುರಿಸಲು ಕಾರಣವೇನು ಅಂತ ನಿಮಗೆ ಗೊತ್ತಾ?

    MORE
    GALLERIES

  • 38

    Droling: ಮಲಗಿರುವ ಸಮಯದಲ್ಲಿ ನೀವು ಜೊಲ್ಲು ಸುರಿಸುತ್ತೀರಾ? ಇದಕ್ಕೆ ಕಾರಣವೇನು ತಿಳಿದಿದ್ಯಾ?

    ವೈದ್ಯರ ಬಳಿ ನಾನಾ ಸಮಸ್ಯೆಗಳನ್ನು ಚರ್ಚಿಸುವ ಜನ ಈ ಬಗ್ಗೆ ಮಾತ್ರ ಎಂದಿಗೂ ಪ್ರಶ್ನಿಸುವುದಿಲ್ಲ. ಹಾಗಾಗಿ ದೊಡ್ಡವರು ಜೊಲ್ಲು ಸುರಿಸಲು ಕಾರಣವೇನು ಎಂಬ ವಿಚಾರದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡುತ್ತೇವೆ. ಒಂದು ವೇಳೆ ಈ ಸಮಸ್ಯೆ ತೀವ್ರವಾಗಿದ್ದರೆ ಚಿಕಿತ್ಸೆ ಪಡೆಯುವುದು ಬಹಳ ಅಗತ್ಯ.

    MORE
    GALLERIES

  • 48

  • 58

    ಲಾಲಾರಸದಿಂದ ನಮಗೆ ತುಂಬಾ ಪ್ರಯೋಜನವಿದೆ. ಇದು ಬಹಳಷ್ಟು ಖನಿಜಗಳನ್ನು ಹೊಂದಿದೆ ಮತ್ತು ನಮ್ಮ ಗಾಯಗಳನ್ನು ಗುಣಪಡಿಸುತ್ತದೆ. ನೀವು ಯಾವುದೇ ರೀತಿಯ ಸೋಂಕು, ಗಾಯ ಅಥವಾ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ದೇಹವು ಹೆಚ್ಚು ಲಾಲಾರಸವನ್ನು ಉತ್ಪಾದಿಸುತ್ತದೆ. ಇದು ನಿದ್ರೆ ಮಾಡುವ ಸಮಯದಲ್ಲಿ ಜೊಲ್ಲು ಸುರಿಸಲು ಕಾರಣವಾಗಬಹುದು.

    MORE
    GALLERIES

  • 68

    Droling: ಮಲಗಿರುವ ಸಮಯದಲ್ಲಿ ನೀವು ಜೊಲ್ಲು ಸುರಿಸುತ್ತೀರಾ? ಇದಕ್ಕೆ ಕಾರಣವೇನು ತಿಳಿದಿದ್ಯಾ?

    ಒಬ್ಬೊಬ್ಬರು ಒಂದೊಂದು ಭಂಗಿಯಲ್ಲಿ ನಿದ್ರಿಸುತ್ತಾರೆ. ಕೆಲವರು ಮಕಾಡೆ ಮಲಗಿ ನಿದ್ರೆ ಮಾಡುವಾಗ ಬಾಯಿ ತೆರೆದು ಮಲಗುತ್ತಾರೆ. ಈ ಭಂಗಿಯು ಜೊಲ್ಲು ಸುರಿಸಲು ಕಾರಣವಾಗಬಹುದು.

    MORE
    GALLERIES

  • 78

    Droling: ಮಲಗಿರುವ ಸಮಯದಲ್ಲಿ ನೀವು ಜೊಲ್ಲು ಸುರಿಸುತ್ತೀರಾ? ಇದಕ್ಕೆ ಕಾರಣವೇನು ತಿಳಿದಿದ್ಯಾ?

    ಮೂಗಿನ ಹೊಳ್ಳೆ ಕಟ್ಟಿಕೊಂಡಾಗ: ಒಂದು ವೇಳೆ ಶೀತವಾಗಿದ್ದರೆ ಮೂಗು ಕಟ್ಟಿಕೊಳ್ಳುತ್ತದೆ. ಇದರಿಂದ ನಿಮಗೆ ಉಸಿರಾಡಲು ಕಷ್ಟವಾಗಬಹುದು. ಈ ವೇಳೆ ಬಾಯಿ ತೆರೆದುಕೊಂಡು ಮಲಗುವುದರಿಂದ ಜೊಲ್ಲು ಸುರಿಸಲು ಕಾರಣವಾಗಬಹುದು.

    MORE
    GALLERIES

  • 88

    Droling: ಮಲಗಿರುವ ಸಮಯದಲ್ಲಿ ನೀವು ಜೊಲ್ಲು ಸುರಿಸುತ್ತೀರಾ? ಇದಕ್ಕೆ ಕಾರಣವೇನು ತಿಳಿದಿದ್ಯಾ?

    ತೆರೆದ ಬಾಯಿಯಿಂದ ಉಸಿರಾಡುವಾಗ ಲಾಲಾರಸವನ್ನು ಕೆಳಕ್ಕೆ ಇಳಿಸಲು ದಾರಿ ಮಾಡಿಕೊಡುತ್ತದೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆಗಳನ್ನು ಆಧರಿಸಿದೆ, ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಮಾತ್ರ. News18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES