ಮಗುವಿಗೆ ಎದೆಹಾಲು ಕೊಡುವುದು ತುಂಬಾ ಒಳಿತು. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಹಾಗಾದ್ರೆ ಯಾತಕ್ಕಾಗಿ ಮಗುವಿಗೆ ತಾಯಿಯ ಎದೆ ಹಾಲನ್ನು ಉಣಿಸಬೇಕು ಎಂಬ ಮಾಹಿತಿಯನ್ನು ತಿಳಿಯೋಣ.
2/ 8
ಮಗುವಿನ ಬೆಳವಣಿಗೆಗೆ ಬೇಕಾಗುವ ಪೌಷ್ಟಿಕಾಂಶ ಮತ್ತು ಕಾರ್ಬೋಹೈಡ್ರೇಟ್ ಗಳು ತಾಯಿಯ ಎದೆ ಹಾಲಿನಲ್ಲಿ ಹೇರಳವಾಗಿರುತ್ತದೆ. ಹೀಗಾಗಿ ತಾಯಿ ಏನನ್ನು ತಿನ್ನಬೇಕಾದರೂ ಕೂಡ ಮೂರು ಬಾರಿ ಯೋಚಿಸಿ ತಿನ್ನಬೇಕಾಗುತ್ತದೆ. ತಾಯಿ ತಿಂದ ಪ್ರತಿಯೊಂದು ಆಹಾರದ ಅಂಶಗಳು ಕೂಡ ಮಗುವಿಗೆ ಸೇರುತ್ತದೆ.
3/ 8
ತಾಯಿಯ ಎದೆ ಹಾಲಿನಿಂದ ಮಗುವಿನ ದೇಹದಲ್ಲಿ ಆಗುವ ಉಷ್ಣತೆಯನ್ನು ಸಮತೋಲನ ಮಾಡಬಹುದು. ಹುಟ್ಟಿದ ಮಗುವಿನ ದೇಹದಲ್ಲಿ ಉಷ್ಣಾಂಶತೆ ಆಗಾಗ ಏರು ಪೇರು ಆಗ್ತಾ ಇರುತ್ತದೆ. ಇದಕ್ಕೆ ತಾಯಿಯ ಎದೆ ಹಾಲು ತುಂಬಾ ಒಳಿತು ಎನ್ನಬಹುದು.
4/ 8
ಹುಟ್ಟಿದ ಮಗುವಿನಲ್ಲಿ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಇರೋದಿಲ್ಲ. ದೇಹದ ಅಸಮತೋಲನವನ್ನು ಸರಿಪಡಿಸ ಬೇಕೆಂದರೆ ತಾಯಿಯ ಎದೆ ಹಾಲು ತುಂಬಾ ಒಳಿತು.
5/ 8
ಸಣ್ಣ ವಯಸ್ಸಿಗೇ ಬೇಗ ರೋಗ ರುಜಿನಗಳು ತಾಗುತ್ತದೆ. ಹೀಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ತಾಯಿಯ ಎದೆ ಹಾಲು ಮುಖ್ಯ. ಇದರಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಎಲ್ಲ ಅಂಶಗಳು ಇರುತ್ತದೆ.
6/ 8
ಈಸಿಯಾಗಿ ಮತ್ತು ವೇಗವಾಗಿ ದೇಹದ ಬೆಳವಣಿಗೆಗೆ ಈ ಹಾಲು ಸಹಕಾರಿಯಾಗಿದೆ. ಯಾವುದೇ ಕುಂದು ಕೊರತೆ b ಬರದೆ ಈಸಿಯಾಗಿ ಮಗು ಬೆಳೆಯಲು ಉತ್ತಮ.
7/ 8
ಮಗುವಿಗೆ ಎದೆ ಹಾಲು ಕುಡಿಸುವುದರಿಂದ ತಾಯಿಗೂ ಲಾಭ ಇದೆ. ಆಕೆಯ ದೇಹದಲ್ಲಿ ಇರುವ ಕೊಬ್ಬಿನಾಂಶ ಕರಗುತ್ತದೆ ಮತ್ತು ಕ್ಯಾನ್ಸರ್ ನಂತಹ ಅಪಾಯಕಾರಿ ರೋಗದಿಂದ ಬಚಾವ್ ಆಗಬಹುದು. ಎಂದಿಗೂ ಆರೋಗ್ಯಕರವಾಗಿರಬಹುದು.
8/ 8
ಒಟ್ಟಿನಲ್ಲಿ ಮಗುವಿನ ಬೆಳವಣಿಗಾಗಿ ತಾಯಿಯ ಎದೆ ಹಾಲು ತುಂಬಾ ಸಹಕಾರಿಯಾಗಿದೆ. ತಾಯಿಯೂ ಕೂಡ ಅಷ್ಟೇ ತನ್ನ ಬಗ್ಗೆ ಕಾಳಜಿಯನ್ನು ವಹಿಸಿಕೊಳ್ಳಬೇಕು. ತಾಯಿಗೇ ಏನೇ ಅನಾರೋಗ್ಯ ಎದುರಾದರೂ ಮಗುವಿಗೂ ಬರುವ ಸಾಧ್ಯತೆ 99 ಶೇಕಡದಷ್ಟು ಇರುತ್ತದೆ.
First published:
18
Baby Care: ತಾಯಿ ಎದೆ ಹಾಲು ಅಮೃತಕ್ಕಿಂತ ಮಿಗಿಲು, ಇದರಿಂದ ಇದೆ ಸಾವಿರ ಪ್ರಯೋಜನ!