Health Care: ಬಿಕ್ಕಳಿಕೆ ಬರ್ತಾ ಯಾವ್ದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡ್ಲೇಬೇಡಿ

Hiccups Control: ಮನುಷ್ಯನ ದೇಹದ ರಚನೆಯೇ ಅದ್ಭುತ. ಯಾಕೆಂದರೆ ಹಲವಾರು ಬದಲಾವಣೆಗಳು, ಯೋಚನೆಗಳು ಎಲ್ಲಾ ಆತನ ವಂಶ ಪಾರಂಗತವಾಗಿ ಬೆಳೆದು ಬಂದ ಹಾಗೆ ನಡೆದುಕೊಂಡು ಹೋಗುತ್ತದೆ. ಇದರ ಜೊತೆಗೆ ಹಲವಾರು ವೈಜ್ಞಾನಿಕ ಕಾರಣಗಳೂ ಕೂಡ ಇವೆ. ಉದಾಹರಣೆಗೆ ಅತ್ತಾಗ ಮೂಗಿನಿಂದ ನೀರು ಬರುತ್ತದೆ. ಯಾಕೆಂದರೆ, ಕಣ್ಣಿನಲ್ಲಿ ಸಣ್ಣ ತೂತು ಇರುತ್ತದೆ. ಹೀಗೆ ಹಲವಾರು ವಿಸ್ಮಗಳು ದೇಹದಲ್ಲಿಆಗುತ್ತವೆ.

First published: