Mushrooms benefits: ಅಣಬೆ ಪದಾರ್ಥ ಸೇವನೆಯಿಂದ ಮಧುಮೇಹ ನಿಯಂತ್ರಿಸಬಹುದು!

Mushrooms benefits: ಅಣಬೆಗಳನ್ನು ಮಶ್ರೂಮ್ ಎಂದೂ ಕರೆಯುತ್ತಾರೆ. ಅಣಬೆಯಲ್ಲಿ ಸಾಕಷ್ಟು ಆರೋಗ್ಯ ಮತ್ತು ಔಷಧೀಯ ಗುಣಗಳಿವೆ. ಇದು ಫೈಬರ್, ಪೊಟ್ಯಾಸಿಯಮ್, ವಿಟಮಿನ್ ಡಿ ಮತ್ತು ಪ್ರೊಟೀನ್​ಗಳಲ್ಲಿ ಸಮೃದ್ಧವಾಗಿದೆ. ಅಣಬೆಗಳು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತವೆ.

First published: