ವಿಶೇಷವಾಗಿ ಎರಡು ಕಿವಿಗಳ ನಡುವಿನ ಸಮತೋಲನ ತಪ್ಪಿದಲ್ಲಿ ಅಥವಾ ಕಂಠನಾಳದಲ್ಲಿ ಸಮಸ್ಯೆ ಇದ್ದಲ್ಲಿ ಇದು ಸಂಭವಿಸಬಹುದು. ಅಂತೆಯೇ, ಸೆಲ್ ಫೋನ್ ಮತ್ತು ಕಂಪ್ಯೂಟರ್‌ಗಳ ನಿರಂತರ ಬಳಕೆಯಿಂದ ಉಂಟಾಗುವ ತಲೆತಿರುಗುವಿಕೆಯನ್ನು ಡಿಜಿಟಲ್ ವರ್ಟಿಗೋ ಎಂದು ಕರೆಯಲಾಗುತ್ತದೆ. ನಮ್ಮ ದೇಹವು ನಿಶ್ಚಲವಾಗಿರುವಾಗ ಕಣ್ಣುಗಳು ಮಾತ್ರ ನಿರಂತರವಾಗಿ ಮೊಬೈಲ್ ಸ್ಕ್ರೀನ್ ಮೇಲೆ ನಮ್ಮ ಕಣ್ಣುಗಳು ಕೆಲಸ ಮಾಡ್ತಾ ಇದ್ರೆ ಈ ತೊಂದರೆ ಕಾಣಿಸಿಕೊಳ್ಳುತ್ತೆ.