Surrogacy: ಗೂಗಲ್​ನಲ್ಲಿ ಟ್ರೆಂಡಿಂಗ್ ಆಯ್ತು ಬಾಡಿಗೆ ತಾಯ್ತನ, ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್​

What is Surrogacy: ಬಾಡಿಗೆ ತಾಯ್ತನದ ಮೂಲಕ ನಯನತಾರಾ-ವಿಘ್ನೇಶ್ ಶಿವನ್ ದಂಪತಿ ಅವಳಿ ಮಕ್ಕಳನ್ನು ಪಡೆದಿರುವ ಸುದ್ದಿ ತಿಳಿದ ನಂತರ, ಜನ ಗೂಗಲ್‌ನಲ್ಲಿ ಬಾಡಿಗೆ ತಾಯ್ತನದ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ. ಬಾಡಿಗೆ ತಾಯ್ತನ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ? ಎಂಬುದರ ಕುರಿತು ಕೆಲ ಮಾಹಿತಿ ಇಲ್ಲಿದೆ.

First published: