Sciatica Problem: ಸಿಯಾಟಿಕಾ ನೋವಿನಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಪ್ರತಿದಿನ ಈ ಯೋಗಾಸನ ಮಾಡಿ!
ಸಿಯಾಟಿಕಾ ನೋವಿನ ಸಮಯದಲ್ಲಿ ರೋಗಿಯು ನಡೆಯುವ ಮೊದಲು ಹತ್ತು ಬಾರಿ ಯೋಚಿಸುವಂತಾಗುತ್ತದೆ. ಈ ನೋವು ಅಷ್ಟು ಕೆಟ್ಟದಾಗಿರುತ್ತದೆ. ಸಿಯಾಟಿಕಾ ನೋವನ್ನು ಹೋಗಲಾಡಿಸಲು ವೈದ್ಯರು ಕೆಲವು ಯೋಗ ಭಂಗಿ, ವ್ಯಾಯಾಮದ ಬಗ್ಗೆ ಹೇಳುತ್ತಾರೆ. ಈ ಸಮಯದಲ್ಲಿ ಹೆಚ್ಚು ಕಠಿಣ ವ್ಯಾಯಾಮ ಮಾಡಬಾರದು.
ಸಿಯಾಟಿಕಾ ಎಂಬುದು ಒಂದು ನರ. ಇದರಲ್ಲಿ ಕೆಳ ಬೆನ್ನು ಮತ್ತು ಹಿಪ್ ಭಾಗ ಊದಿಕೊಂಡು ನೋವು ಉಂಟಾಗುತ್ತದೆ. ಈ ನೋವನ್ನು ಸಿಯಾಟಿಕಾ ನೋವು ಎಂದು ಕರೆಯುತ್ತಾರೆ. 31 ರಿಂದ 40 ವರ್ಷ ವಯಸ್ಸಿನವರಲ್ಲಿ ಸಿಯಾಟಿಕಾ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ದೇಶದಲ್ಲಿ ಶೇ. 45 ರಷ್ಟು ಜನರು ಸಿಯಾಟಿಕಾ ಸಮಸ್ಯೆಗೆ ತುತ್ತಾಗಿದ್ದಾರೆ.
2/ 8
ಸಿಯಾಟಿಕಾ ನೋವು ಕೆಟ್ಟದಾಗಿರುತ್ತದೆ. ಕಾಲು, ಪಾದ, ಹಿಪ್ ಭಾಗ ಹಾಗೂ ತೊಡೆಯ ಹಿಂಭಾಗ, ಕೆಳಬೆನ್ನು ತೀವ್ರ ನೋವು ಬರುತ್ತದೆ. ಕಾಲು ಜುಮ್ಮೆನ್ನುವುದು, ನಿಲ್ಲಲು, ನಡೆಯಲು ಸಾಧ್ಯವಾಗದೇ ಇರುವುದು, ಈ ನೋವು ಸೊಂಟದಿಂದ ಕಾಲಿನ ಹಿಂಭಾಗಕ್ಕೆ ಹೋಗುತ್ತದೆ. ಹಿಮ್ಮಡಿಯ ನೋವಿಗೂ ಕಾರಣವಾಗುತ್ತದೆ.
3/ 8

4/ 8
ನೀವು ಸಿಯಾಟಿಕಾ ನೋವಿನಿಂದ ಪರಿಹಾರ ಪಡೆಯಲು ಈ ಯೋಗಾಸನಗಳನ್ನು ನಿತ್ಯವೂ ಮಾಡಿ. ಯೋಗಭಂಗಿಯ ಮೂಲಕ ನೀವು ಸಿಯಾಟಿಕಾ ಸಮಸ್ಯೆ ನಿವಾರಿಸಿಕೊಳ್ಳಬಹುದು ಅಂತಾರೆ ತಜ್ಞರು. ಅಧೋಮುಖ ಶ್ವಾನಾಸನ ಮಾಡಿ. ಈ ಭಂಗಿ ಮಾಡಿದರೆ ಸಿಯಾಟಿಕಾ ಸಮಸ್ಯೆಗೆ ಪರಿಹಾರ ಸಿಗುತ್ತದೆ.
5/ 8
ನೆಲದ ಮೇಲೆ ಎರಡೂ ಕೈ ಮತ್ತು ಮೊಣಕಾಲುಗಳ ಮೇಲೆ ಮಲಗಿ. ದೇಹವನ್ನು ಹಿಂಭಾಗದಿಂದ ಮೇಲಕ್ಕೆತ್ತಿ ಮತ್ತು ಮೊಣಕಾಲುಗಳನ್ನು ಕೈಗಳಿಂದ ನೇರವಾಗಿಸಿ. ಎರಡೂ ಕೈಗಳನ್ನು ಮುಂದೆ ಇಟ್ಟುಕೊಳ್ಳುವ ಮೂಲಕ ಅಂಗೈಗಳನ್ನು ಅಗಲಿಸಿ. ಈ ಸ್ಥಾನದಲ್ಲಿ ಮೂರು ನಿಮಿಷ ಇರಿ.
6/ 8
ಶಲಭಾಸನ. ಪ್ರತಿನಿತ್ಯ ಬೆಳಗ್ಗೆ ಶಲಭಾಸನ ಮಾಡಿದರೆ ಬೆನ್ನುನೋವು ನಿವಾರಣೆಯಾಗುತ್ತದೆ. ಇದು ತೂಕ ನಷ್ಟ, ಮಲಬದ್ಧತೆ, ಅಸ್ತಮಾ ಮತ್ತು ಇತರ ಕಾಯಿಲೆಗೆ ಪರಿಹಾರವಿದೆ. ಈ ಯೋಗ ಮಾಡಿದರೆ ಭುಜಗಳು ಮತ್ತು ಕೈಗಳು ಸಹ ಬಲಿಷ್ಠಚವಾಗುತ್ತವೆ. ಸಿಯಾಟಿಕಾ ನೋವನ್ನು ನಿವಾರಿಸುವಲ್ಲಿ ಇದು ಪರಿಣಾಮಕಾರಿ. ಸ್ನಾಯುಗಳನ್ನು ಹಿಗ್ಗಿಸಿದರೆ ಬೆನ್ನು ನೋವು ದೂರವಾಗುತ್ತದೆ.
7/ 8
ಭುಜಂಗಾಸನ ಮಾಡಿ. ಈ ಆಸನವನ್ನು ನಾಗರ ಭಂಗಿ ಎಂದೂ ಕರೆಯುತ್ತಾರೆ. ಇದರಲ್ಲಿ ದೇಹದ ಮೇಲಿನ ಭಾಗ ಹಾವಿನಂತೆ ಮೇಲೇಳುತ್ತದೆ. ಈ ಆಸನ ಮಾಡಿದರೆ ಥೈರಾಯ್ಡ್ ಮತ್ತು ಹೊಟ್ಟೆಯ ಕೊಬ್ಬಿನ ಸಮಸ್ಯೆ ಕಡಿಮೆಯಾಗುತ್ತದೆ. ಅಲ್ಸರ್, ಹರ್ನಿಯಾ ಸಮಸ್ಯೆ ಇರುವವರು ಈ ಆಸನ ಮಾಡಬೇಡಿ.
8/ 8
ಸುಪ್ತ ಪದಾಂಗುಷ್ಠಾಸನ ಮಾಡಿ. ಸಿಯಾಟಿಕಾ ನೋವಿನಿಂದ ಬಳಲುತ್ತಿರುವವರು ಸುಪ್ತ ಪಾದಾಂಗುಷ್ಠಾಸನ ಮಾಡಬೇಕು. ಈ ಆಸನ ಮಾಡಿದರೆ ಅಸ್ವಸ್ಥತೆ ಕಡಿಮೆ ಆಗುತ್ತದೆ. ನೋವಿನ ಸಮಸ್ಯೆ ಕಡಿಮೆ ಆಗುತ್ತದೆ. ಈ ಯೋಗ ಭಂಗಿಗಳನ್ನು ದಿನವೂ ಮಾಡಿ. ಸಿಯಾಟಿಕಾ ಪರಿಹಾರವಾಗುತ್ತದೆ.
First published:
18