Rose Apple: ರೋಸ್ ಆ್ಯಪಲ್ ಬಗ್ಗೆ ಎಲ್ಲದ್ರೂ ಕೇಳಿದ್ದೀರಾ? ಇದರಿಂದ ಸಿಗೋ ಆರೋಗ್ಯ ಲಾಭಗಳೆಷ್ಟು ಗೊತ್ತಾ?
ರೋಸ್ ಆ್ಯಪಲ್ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ. ಯಾಕೆಂದರೆ ಇದು ಅಪರೂಪವಾಗಿ ಕಂಡು ಬರುವ ಫಲ. ಇದು ಹೆಸರಿಗೆ ತಕ್ಕಂತೆ ಗುಲಾಬಿಯಂತೆ ಮತ್ತು ಸೇಬು ಹಣ್ಣಿನಂತೆ ಆಕಾರ ಹೊಂದಿಲ್ಲ. ರೋಸ್ ಆ್ಯಪಲ್ ಬಣ್ಣ ಕೆಂಪು. ಇದು ಗಂಟೆಯ ಆಕಾರದಲ್ಲಿದೆ. ಇದನ್ನ ವಿವಿಧ ಕಡೆಗಳಲ್ಲಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.
ರೋಸ್ ಆ್ಯಪಲ್ ನ್ನು ಬಿಳಿ ಜಾಮೂನ್, ಮೇಣದ ಸೇಬು, ಲವ್ ಆಪಲ್, ಜಾವಾ ಸೇಬು ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸೇರಿದಂತೆ ಸ್ಥಳೀಯ ಸಿಜಿಜಿಯಂ ಸಮರಾಂಜನ್ಸ್ ಎಂಬ ಸಸ್ಯದಿಂದ ಈ ಹಣ್ಣು ಬರುತ್ತದೆ. ಹುಳಿ ಮತ್ತು ಒಣ ರುಚಿ ಹೊಂದಿದೆ.
2/ 8
ರೋಸ್ ಆ್ಯಪಲ್ ಕಡಿಮೆ ಕ್ಯಾಲೋರಿ ಹಣ್ಣು ಆಗಿದೆ. ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಹೊಂದಿದೆ. ಇದು ಕಡಿಮೆ ಪ್ರೋಟೀನ್ ಹೊಂದಿದೆ. ಹೆಚ್ಚಿನ ಉತ್ಕರ್ಷಣ ನಿರೋಧಕಗಳು ಮತ್ತು ಬೀಟಾಕರೋಟಿನ್ ಹೊಂದಿದೆ. ಹೆಚ್ಚಿನ ನೀರಿನ ಅಂಶ ಮತ್ತು ಕಡಿಮೆ ಕೊಬ್ಬು ಹೊಂದಿದೆ.
3/ 8
ರೋಸ್ ಆ್ಯಪಲ್ ಆರೋಗ್ಯಕ್ಕೆ ಹಲವು ಪ್ರಯೋಜನ ನೀಡುತ್ತದೆ. ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತದೆ. ವಿಟಮಿನ್ ಸಿ ಉತ್ತಮ ಮೂಲ. ಹೃದ್ರೋಗ, ಕ್ಯಾನ್ಸರ್ ಮತ್ತು ಸಂಧಿವಾತ ಸೇರಿ ಕಾಯಿಲೆಗೆ ಕಾರಣವಾಗುವ ವಿಷಕಾರಿ ರಾಸಾಯನಿಕಗಳ ನಷ್ಟ ತಡೆಯುತ್ತದೆ.
4/ 8
ರೋಸ್ ಆ್ಯಪಲ್, ವಿಟಮಿನ್ ಸಿ ಬಿಳಿ ರಕ್ತ ಕಣಗಳ ಉತ್ಪಾದನೆ ಹೆಚ್ಚಿಸುತ್ತದೆ. ಅವುಗಳ ಕಾರ್ಯ ನಿರ್ವಹಣೆಗೆ ಸಹಾಯ ಮಾಡುತ್ತದೆ. ವಿಟಮಿನ್ ಸಿ ಉತ್ಕರ್ಷಣ ನಿರೋಧಕವಾಗಿದೆ. ಇದು ಆಕ್ಸಿಡೇಟಿವ್ ಹಾನಿ ನಿವಾರಿಸುತ್ತದೆ. ಬಲಿಯದ ಹಣ್ಣನ್ನು ವಿನೆಗರ್ ಮತ್ತು ವೈನ್ ತಯಾರಿಕೆಯಲ್ಲಿ ಬಳಸುತ್ತಾರೆ.
5/ 8
ರೋಸ್ ಆ್ಯಪಲ್, ತ್ವಚೆಯ ಕಳೆಗುಂದದಂತೆ ರಕ್ಷಣೆ ಮಾಡುತ್ತದೆ. ಸಸ್ಯದ ಸಾರವನ್ನು ಚರ್ಮವನ್ನು ಬಿಳಿಮಾಡುವ ಏಜೆಂಟ್ ಆಗಿ ಬಳಸಲಾಗುತ್ತದೆ. ರೋಸ್ ಸೇಬಿನ ಎಲೆಯ ಸಾರವನ್ನು ಚರ್ಮದ ಚಿಕಿತ್ಸೆಗೆ ಬಳಸುತ್ತಾರೆ. ಇದು ಉತ್ಕರ್ಷಣ ನಿರೋಧಕ ಮಾತ್ರವಲ್ಲ. ಟೈರೋಸಿನೇಸ್ ಪ್ರತಿಬಂಧಕ ಚಟುವಟಿಕೆ ಮತ್ತು ಯುವಿಬಿ ತಡೆಗಟ್ಟುವ ಸಾಮರ್ಥ್ಯ ಹೊಂದಿದೆ.
6/ 8
ರೋಸ್ ಆ್ಯಪಲ್ ,ಇಮ್ಯೂನಿಟಿ ಬೂಸ್ಟರ್ ಆಗಿದೆ. ರೋಸ್ ಆಪಲ್ ಬಹಳಷ್ಟು ವಿಟಮಿನ್ ಗಳು ಮತ್ತು ಮಿನರಲ್ ಹೊಂದಿದೆ. ಇದು ರೋಗ ನಿರೋಧಕ ಶಕ್ತಿ ವರ್ಧಕವಾಗಿದೆ. ವಿಟಮಿನ್ ಎ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಸೂಕ್ಷ್ಮಜೀವಿಯ ಸೋಂಕಿನಿಂದ ರಕ್ಷಿಸುತ್ತದೆ. ದೇಹವನ್ನು ಸದೃಢವಾಗಿರಿಸುತ್ತದೆ.
7/ 8
ರೋಸ್ ಆ್ಯಪಲ್, ಯಕೃತ್ತು ಮತ್ತು ಮೂತ್ರಪಿಂಡ ಆರೋಗ್ಯ ಕಾಪಾಡುತ್ತದೆ. ಗುಲಾಬಿ ಸೇಬು ಮೂತ್ರವರ್ಧಕ ಗುಣ ಹೊಂದಿದೆ. ಇದರ ರಸವು ಮೂತ್ರಪಿಂಡ ಮತ್ತು ಯಕೃತ್ತನ್ನು ಶುದ್ಧೀಕರಿಸುತ್ತದೆ. ವಿಷ ತೆಗೆದು ಹಾಕುತ್ತದೆ. ದೇಹವು ಅನೇಕ ರೋಗಗಳಿಂದ ರಕ್ಷಿಸುತ್ತದೆ.
8/ 8
ರೋಸ್ ಆ್ಯಪಲ್, ಜೀರ್ಣಕ್ರಿಯೆ ಸುಧಾರಿಸುತ್ತದೆ. ರೋಸ್ ಆಪಲ್ ಫೈಬರ್ ನಲ್ಲಿ ಸಮೃದ್ಧವಾಗಿದೆ. ಇದು ಮಲಬದ್ಧತೆ ಮತ್ತು ಉಬ್ಬುವಿಕೆ ತಡೆಯುತ್ತದೆ. ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆ ಕಡಿಮೆ ಮಾಡುತ್ತದೆ. ರೋಸ್ ಸೇಬಿನ ಬೀಜಗಳು ಅತಿಸಾರದ ಚಿಕಿತ್ಸೆ ನೀಡುತ್ತವೆ.
First published:
18