Skin Care Tips: Skin Care Tips: ಸೆರಾಮಿಡ್ ಎಂದರೇನು? ಇದು ತ್ವಚೆಯ ಆರೈಕೆಗೆ ಯಾಕೆ ಮುಖ್ಯವಾಗಿದೆ?

ಕೆಲವರ ಚರ್ಮವು ಚಳಿಗಾಲದಲ್ಲಿ ಮತ್ತು ಕೆಲವು ಬೇಸಿಗೆಯಲ್ಲಿ ಹೆಚ್ಚು ಸೂಕ್ಷ್ಮ. ವಯಸ್ಸಾದಂತೆ ಚರ್ಮದ ಆರೈಕೆಯ ಕೊರತೆ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಚರ್ಮದ ರಕ್ಷಣೆಗಾಗಿ ವಿವಿಧ ರೀತಿಯ ಉತ್ಪನ್ನ ಬಳಸಬೇಕು. ಅದರಲ್ಲೂ ನೀವು ಸೆರಾಮಿಡ್ಗಳನ್ನು ಯೂಸ್ ಮಾಡಬಹುದು.

First published:

  • 18

    Skin Care Tips: Skin Care Tips: ಸೆರಾಮಿಡ್ ಎಂದರೇನು? ಇದು ತ್ವಚೆಯ ಆರೈಕೆಗೆ ಯಾಕೆ ಮುಖ್ಯವಾಗಿದೆ?

    ಬೇಸಿಗೆಯ ಉರಿ ಬಿಸಿಲಿನಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು, ಶಾಖ ಮತ್ತು ಉರಿ ಬಿಸಿಲಿನಿಂದ ಚರ್ಮದ ರಕ್ಷಣೆ ಮಾಡಿಕೊಳ್ಳುವುದು ತುಂಬಾ ಮುಖ್ಯ. ಬೇಗೆಯ ಶಾಖ ಮತ್ತು ಹೆಚ್ಚುತ್ತಿರುವ ಆರ್ದ್ರತೆ ಜೊತೆಗೆ ನಿಮ್ಮ ಚರ್ಮಕ್ಕೆ ವಿಶೇಷ ಗಮನ ಕೊಡಿ. ಈ ಋತುವಿನಲ್ಲಿ ಚರ್ಮದ ಸಮಸ್ಯೆಗಳು ನಿಮ್ಮನ್ನು ಬಾಧಿಸುತ್ತವೆ. ಇದು ಸಂಪೂರ್ಣವಾಗಿ ನಿಮ್ಮ ವೈಯಕ್ತಿಕ ಚರ್ಮದ ಪ್ರಕಾರವನ್ನು ಅವಲಂಬಿಸಿದೆ.

    MORE
    GALLERIES

  • 28

    Skin Care Tips: Skin Care Tips: ಸೆರಾಮಿಡ್ ಎಂದರೇನು? ಇದು ತ್ವಚೆಯ ಆರೈಕೆಗೆ ಯಾಕೆ ಮುಖ್ಯವಾಗಿದೆ?

    ಕೆಲವರ ಚರ್ಮವು ಚಳಿಗಾಲದಲ್ಲಿ ಮತ್ತು ಕೆಲವು ಬೇಸಿಗೆಯಲ್ಲಿ ಹೆಚ್ಚು ಸೂಕ್ಷ್ಮ. ವಯಸ್ಸಾದಂತೆ ಚರ್ಮದ ಆರೈಕೆಯ ಕೊರತೆ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಚರ್ಮದ ರಕ್ಷಣೆಗಾಗಿ ವಿವಿಧ ರೀತಿಯ ಉತ್ಪನ್ನ ಬಳಸಬೇಕು. ಅದರಲ್ಲೂ ನೀವು ಸೆರಾಮಿಡ್ಗಳನ್ನು ಯೂಸ್ ಮಾಡಬಹುದು.

    MORE
    GALLERIES

  • 38

    Skin Care Tips: Skin Care Tips: ಸೆರಾಮಿಡ್ ಎಂದರೇನು? ಇದು ತ್ವಚೆಯ ಆರೈಕೆಗೆ ಯಾಕೆ ಮುಖ್ಯವಾಗಿದೆ?

    ಇಂದಿನ ದಿನಗಳಲ್ಲಿ ಸೆರಾಮೈಡ್ ಸಪ್ಲಿಮೆಂಟ್, ಕ್ರೀಂ, ಮಾಯಿಶ್ಚರೈಸರ್, ಸೀರಮ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ. ಸೆರಾಮಿಡ್ ಹೆಚ್ಚುತ್ತಿರುವ ಬೇಡಿಕೆಯ ದೃಷ್ಟಿಯಿಂದ, ಆರೋಗ್ಯ ಸಮಸ್ಯೆ ಸಂಬಂಧಿ ಕೆಲವು ಪ್ರಮುಖ ಮಾಹಿತಿ ಇಲ್ಲಿದೆ. ಸೆರಾಮಿಡ್ ಇದು ನಮ್ಮ ತ್ವಚೆಗೆ ಹೇಗೆ ಕೆಲಸ ಮಾಡುತ್ತದೆ ನೋಡೋಣ.

    MORE
    GALLERIES

  • 48

    Skin Care Tips: Skin Care Tips: ಸೆರಾಮಿಡ್ ಎಂದರೇನು? ಇದು ತ್ವಚೆಯ ಆರೈಕೆಗೆ ಯಾಕೆ ಮುಖ್ಯವಾಗಿದೆ?

    ಸೆರಾಮೈಡ್ ಎಂದರೆ, ಸೆರಾಮಿಡ್‌ಗಳು ದೇಹದಲ್ಲಿ ಈಗಾಗಲೇ ಇವೆ. ಇದು ಚರ್ಮದ ಮೇಲಿನ ಪದರದಲ್ಲಿ ಲಿಪಿಡ್‌ ರೂಪಿಸುತ್ತದೆ. ವಿವಿಧ ಚರ್ಮದ ಸಮಸ್ಯೆಗಳಿಂದ ರಕ್ಷಿಸುತ್ತದೆ. ಇದು ಚರ್ಮದ ಕೋಶಗಳಲ್ಲಿ ಕಂಡುಬರುವ ಒಂದು ರೀತಿಯ ಕೊಬ್ಬು ಮತ್ತು ಲಿಪಿಡ್ ಆಗಿದೆ. ವಯಸ್ಸಾದಂತೆ ದೇಹದಲ್ಲಿ ಸೆರಾಮೈಡ್ ಉತ್ಪಾದನೆ ನಿಲ್ಲುತ್ತದೆ. ಹೀಗಾಗಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚುತ್ತವೆ.

    MORE
    GALLERIES

  • 58

    Skin Care Tips: Skin Care Tips: ಸೆರಾಮಿಡ್ ಎಂದರೇನು? ಇದು ತ್ವಚೆಯ ಆರೈಕೆಗೆ ಯಾಕೆ ಮುಖ್ಯವಾಗಿದೆ?

    ಚರ್ಮಕ್ಕಾಗಿ ಸೆರಾಮೈಡ್ ಹೇಗೆ ಕೆಲಸ ಮಾಡುತ್ತದೆ. ಚರ್ಮದ ಜಲಸಂಚಯನ ಕಾಪಾಡಿಕೊಳ್ಳಿ. ಒಂದು ಅಧ್ಯಯನದ ಪ್ರಕಾರ, ಸೆರಾಮಿಡ್‌ಗಳನ್ನು ಒಳಗೊಂಡಿರುವ ತ್ವಚೆ ಉತ್ಪನ್ನಗಳು ಚರ್ಮದ ಜಲಸಂಚಯನ ಹೆಚ್ಚಿಸುತ್ತವೆ. ಇದು ಚರ್ಮದ ತಡೆಗಳ ಕಾರ್ಯ ನಿರ್ವಹಣೆ ಸುಧಾರಿಸುತ್ತದೆ. ಚರ್ಮವು ಶುಷ್ಕವಾಗಿದ್ದರೆ ಅಥವಾ ಹೆಚ್ಚು ಎಣ್ಣೆಯುಕ್ತವಾಗಿದ್ದರೆ, ಇದರ ಬಳಕೆ ಪ್ರಯೋಜನ ನೀಡುತ್ತದೆ.

    MORE
    GALLERIES

  • 68

    Skin Care Tips: Skin Care Tips: ಸೆರಾಮಿಡ್ ಎಂದರೇನು? ಇದು ತ್ವಚೆಯ ಆರೈಕೆಗೆ ಯಾಕೆ ಮುಖ್ಯವಾಗಿದೆ?

    ಚರ್ಮದ ಸುಕ್ಕು ಕಡಿಮೆ ಮಾಡಲು ಸಹಕಾರಿ. ವಯಸ್ಸಾದ ಚಿಹ್ನೆಗಳು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಕಾರಣ ಚರ್ಮದ ಕಡೆಗೆ ನಿಮ್ಮ ಅಸಡ್ಡೆ. ಚರ್ಮದ ಜಲಸಂಚಯನ, ತಡೆಗೋಡೆ ಕಾರ್ಯ ಮತ್ತು ಚರ್ಮದ ಪಿಹೆಚ್ ಮಟ್ಟಗಳಲ್ಲಿ ಎರಡು ಬಾರಿ ಸೆರಾಮಿಡ್‌ ಹೊಂದಿರುವ ಮಾಯಿಶ್ಚರೈಸರ್‌ ಬಳಕೆ ಸುಧಾರಣೆ ತಂದಿದೆ. ಇದು ಸುಕ್ಕುಗಳಂತಹ ವಯಸ್ಸಾದ ಗೋಚರ ಚಿಹ್ನೆ ತೊಡೆದು ಹಾಕುತ್ತದೆ.

    MORE
    GALLERIES

  • 78

    Skin Care Tips: Skin Care Tips: ಸೆರಾಮಿಡ್ ಎಂದರೇನು? ಇದು ತ್ವಚೆಯ ಆರೈಕೆಗೆ ಯಾಕೆ ಮುಖ್ಯವಾಗಿದೆ?

    ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಸುಕ್ಕು, ಸೂಕ್ಷ್ಮ ಗೆರೆ, ಪಿಗ್ಮೆಂಟೇಶನ್ ಮುಂತಾದ ಬದಲಾವಣೆ ಕಾಣಿಸುತ್ತವೆ. ಇವುಗಳನ್ನು ಚರ್ಮಶಾಸ್ತ್ರದ ಭಾಷೆಯಲ್ಲಿ ಫೋಟೋಜಿಂಗ್ ಎಂದು ಕರೆಯುತ್ತಾರೆ. ಸೂರ್ಯನ ಕಿರಣಗಳಿಂದ ಉಂಟಾಗುವ ಈ ಹಾನಿ ತಡೆಯುತ್ತದೆ. ಗೋಧಿ, ಅಕ್ಕಿ, ಕಾರ್ನ್, ಸಿಹಿ ಆಲೂಗಡ್ಡೆ, ಸೋಯಾಬೀನ್, ಎಳ್ಳು, ತೆಂಗಿನಕಾಯಿ, ಪಾಲಕ ಮತ್ತು ಕಡಲೆಕಾಯಿ ಸೇವಿಸಿ.

    MORE
    GALLERIES

  • 88

    Skin Care Tips: Skin Care Tips: ಸೆರಾಮಿಡ್ ಎಂದರೇನು? ಇದು ತ್ವಚೆಯ ಆರೈಕೆಗೆ ಯಾಕೆ ಮುಖ್ಯವಾಗಿದೆ?

    ಈ ಚರ್ಮದ ಆರೈಕೆ ಉತ್ಪನ್ನಗಳ ಮೂಲಕ ಚರ್ಮದ ಮೇಲೆ ಸೆರಾಮೈಡ್ ಅನ್ವಯಿಸಿ. ಮಾಯಿಶ್ಚರೈಸರ್‌ಗಳು, ಕ್ಲೆನ್ಸರ್‌ಗಳು, ಸೀರಮ್‌ಗಳು, ಕ್ರೀಮ್‌ಗಳು ಮತ್ತು ಟೋನರ್‌ಗಳ ರೂಪದಲ್ಲಿ ಸೆರಾಮಿಡ್‌ ಚರ್ಮಕ್ಕೆ ಅನ್ವಯಿಸಿ. ಸಿರಾಮೈಡ್ ಹೊಂದಿರುವ ಚರ್ಮದ ಆರೈಕೆ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ತ್ವಚೆಯ ಆರೈಕೆಯಲ್ಲಿ ಸೇರಿಸಿ. ನೈಸರ್ಗಿಕವಾಗಿ ಚರ್ಮದಲ್ಲಿ ಸೆರಾಮಿಡ್ ಇದೆ. ಅದನ್ನು ಉಳಿಸಿಕೊಳ್ಳಿ. ಇರುತ್ತದೆ, ಇದರ ಹೊರತಾಗಿ, ಚರ್ಮದ ಮೇಲೆ ಕೆಲವು ತ್ವಚೆ ಉತ್ಪನ್ನಗಳನ್ನು ಬಳಸುವುದು ಮತ್ತು ಕೆಲವು ಪ್ರಮುಖ ಆಹಾರಗಳನ್ನು ಸೇರಿಸುವುದು ಚರ್ಮದಲ್ಲಿ ಅದರ ಪ್ರಮಾಣವನ್ನು ಕಾಪಾಡಿಕೊಳ್ಳಬಹುದು.

    MORE
    GALLERIES