Mouth Freshener: ಬಾಯಿ ಮುಕ್ಕಳಿಸಿದ ನೀರನ್ನು ನಿಮ್ಮ ಮಕ್ಕಳು ನುಂಗುತ್ತಿದ್ದಾರಾ? ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

ಕುಡಿಯುವ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಹಲ್ಲುಜ್ಜುವಾಗ ನೀರು ಬಾಯಿಯಿಂದ ಹೊರಗೆ ಬರುವುದು ಸಹಜ. ಆದರೆ , ಕೆಲವೊಮ್ಮೆ ಬಹಳಷ್ಟು ಪೇಸ್ಟ್ ಮಗುವಿನ ಬಾಯಿಯಲ್ಲಿ ಉಳಿಯಬಹುದು.

First published:

  • 17

    Mouth Freshener: ಬಾಯಿ ಮುಕ್ಕಳಿಸಿದ ನೀರನ್ನು ನಿಮ್ಮ ಮಕ್ಕಳು ನುಂಗುತ್ತಿದ್ದಾರಾ? ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

    ನಿಮ್ಮ ಮಕ್ಕಳು ಬಾಯಿ ಮುಕ್ಕಳಿಸಿದ (ಗಾರ್ಗ್) ನೀರನ್ನು ಕುಡಿಯುತ್ತಿದ್ದಾರಾ? ಬದಲಿಗೆ ನೀರು ಕುಡಿಯುವಾಗ ಬಾಯಿ ಮುಕ್ಕಳಿಸುತ್ತಿದ್ದೀರಾ? ಹಾಗಾದ್ರೆ ನೀವು ಈ ಬಗ್ಗೆ ಎಚ್ಚರದಿಂದ ಇರಬೇಕು. ಅವರಿಗೆ ಮೊದಲು ಈ ಅಭ್ಯಾಸವನ್ನು ಬಿಡಿಸಬೇಕು. ಇನ್ನೂಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂದು ಕೇಳೋಣ ಬನ್ನಿ.

    MORE
    GALLERIES

  • 27

    Mouth Freshener: ಬಾಯಿ ಮುಕ್ಕಳಿಸಿದ ನೀರನ್ನು ನಿಮ್ಮ ಮಕ್ಕಳು ನುಂಗುತ್ತಿದ್ದಾರಾ? ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

    ತಜ್ಞರ ಪ್ರಕಾರ, ಕುಡಿಯುವ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಹಲ್ಲುಜ್ಜುವಾಗ ನೀರು ಬಾಯಿಯಿಂದ ಹೊರಗೆ ಬರುವುದು ಸಹಜ. ಆದರೆ , ಕೆಲವೊಮ್ಮೆ ಬಹಳಷ್ಟು ಪೇಸ್ಟ್ ಮಗುವಿನ ಬಾಯಿಯಲ್ಲಿ ಉಳಿಯಬಹುದು. ಈ ವೇಳೆ ಬಾಯಿಯಲ್ಲಿ ಪೇಸ್ಟ್ನೊಂದಿಗೆ ನೀರು ಕುಡಿದರೆ ಅಥವಾ ಬಾಯಿ ಮುಕ್ಕಳಿಸಿದರೆ, ನೊರೆ ಒಳಗೆ ಹೋಗುತ್ತದೆ. ಆದರೆ, ಇದು ಆಕಸ್ಮಿಕವಲ್ಲ ಎಂದು ತಜ್ಞರು ಹೇಳಿದ್ದಾರೆ. ಕೆಲವೊಮ್ಮೆ ಗಾರ್ಗ್ ಮಾಡಿದ ನೀರಿನಲ್ಲಿ ಲಾಲಾರಸ ಸೇರುತ್ತದೆ. ಮಕ್ಕಳು ಈ ನೀರನ್ನು ನುಂಗುತ್ತಾರೆ.

    MORE
    GALLERIES

  • 37

    Mouth Freshener: ಬಾಯಿ ಮುಕ್ಕಳಿಸಿದ ನೀರನ್ನು ನಿಮ್ಮ ಮಕ್ಕಳು ನುಂಗುತ್ತಿದ್ದಾರಾ? ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

    ಈ ವಿಚಾರವನ್ನು ನಾವು ಲಘುವಾಗಿ ಪರಿಗಣಿಸಬಾರದು. ಏಕೆಂದರೆ, ಈ ಅಭ್ಯಾಸ ಅಪಾಯಕಾರಿ. ಮೌತ್ವಾಶ್ನಂತಹ ವಸ್ತುಗಳಿಂದ ಬಾಯಿ ತೊಳೆದ ನಂತರ ಸ್ವಿಶ್ ಮಾಡಬೇಕು. ಆದರೆ ಮಕ್ಕಳು ಮಾಡುವ ತಪ್ಪಾದ ಅಭ್ಯಾಸದಿಂದ ಮೌತ್ ವಾಶ್ ನುಂಗಿ ಅಪಾಯವನ್ನು ಎದುರಿಸುತ್ತಾರೆ. ಹಾಗಾಗಿ ಮಕ್ಕಳಿಗೆ ಬಾಯಿ ತೊಳೆಸುವಾಗ ಮೌತ್ ವಾಶ್ ಬಳಸದಿರುವುದು ಉತ್ತಮ.

    MORE
    GALLERIES

  • 47

    Mouth Freshener: ಬಾಯಿ ಮುಕ್ಕಳಿಸಿದ ನೀರನ್ನು ನಿಮ್ಮ ಮಕ್ಕಳು ನುಂಗುತ್ತಿದ್ದಾರಾ? ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

    ತಜ್ಞರ ಪ್ರಕಾರ, ಮಕ್ಕಳು ಮತ್ತು ವಯಸ್ಕರು ಹಲ್ಲುಜ್ಜಿದ ನಂತರ ಅಥವಾ ಮೌತ್ವಾಶ್ ಬಳಸಿದ ತಕ್ಷಣ ನೀರನ್ನು ಕುಡಿಯಬಾರದು. ಏಕೆಂದರೆ ಅವುಗಳು ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಮತ್ತು ಇತರ ರಾಸಾಯನಿಕಗಳನ್ನು ಹೊಂದಿರುತ್ತವೆ. ತಕ್ಷಣ ನೀರು ಕುಡಿದರೆ, ಆ ರಾಸಾಯನಿಕಗಳು ಹೊಟ್ಟೆಯಲ್ಲಿರುವ ಸೂಕ್ಷ್ಮ ಅಂಗಗಳ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ಹಲ್ಲುಜ್ಜಿದ ನಂತರ, ನೀರಿನಿಂದ ಬಾಯಿಯನ್ನು ಚೆನ್ನಾಗಿ ತೊಳೆಯಿರಿ ಎಂದು ಹೇಳಲಾಗುತ್ತದೆ.

    MORE
    GALLERIES

  • 57

    Mouth Freshener: ಬಾಯಿ ಮುಕ್ಕಳಿಸಿದ ನೀರನ್ನು ನಿಮ್ಮ ಮಕ್ಕಳು ನುಂಗುತ್ತಿದ್ದಾರಾ? ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

    ಕೆಲವರಿಗೆ ಬಾಯಿಯಲ್ಲಿ ವಸಡಿನ ಕಾಯಿಲೆ ಮತ್ತು ಇತರ ಕಾಯಿಲೆಗಳಿರುತ್ತವೆ. ಅಂತಹವರು ತಾವು ಬಳಸಿದ ಗಾಜಿನಂತಹ ಪಾತ್ರೆಗಳನ್ನು ಇತರರಿಗೆ ನೀಡಬಾರದು. ಏಕೆಂದರೆ ಇತರರು ಬಳಸಿದರೆ ಅವರಿಗೂ ಆ ಕಾಯಿಲೆಗಳು ಬರಬಹುದು ಎಂದು ತಜ್ಞರು ಹೇಳುತ್ತಾರೆ.

    MORE
    GALLERIES

  • 67

    Mouth Freshener: ಬಾಯಿ ಮುಕ್ಕಳಿಸಿದ ನೀರನ್ನು ನಿಮ್ಮ ಮಕ್ಕಳು ನುಂಗುತ್ತಿದ್ದಾರಾ? ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

    ಯಾವುದೇ ಪದಾರ್ಥ ತಿಂದ ಬಳಿಕ ಬಾಯಿ ಮುಕ್ಕಳಿಸುವುದರಿಂದ ಬಾಯಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚು ಬೆಳೆಯುವುದಿಲ್ಲ. ಹಲ್ಲುಗಳು ಆರೋಗ್ಯಕರವಾಗಿರುತ್ತವೆ. ಒಂದು ವೇಳೆ ಬಾಯಿ ಮುಕ್ಕಳಿಸದೇ ಇದ್ದರೆ, ಸುಮಾರು 650 ಬಗೆಯ ಬ್ಯಾಕ್ಟೀರಿಯಾಗಳು 2 ಸಾವಿರ ಕೋಟಿಯಷ್ಟು ಬೆಳೆಯುವ ಅಪಾಯವಿದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 77

    Mouth Freshener: ಬಾಯಿ ಮುಕ್ಕಳಿಸಿದ ನೀರನ್ನು ನಿಮ್ಮ ಮಕ್ಕಳು ನುಂಗುತ್ತಿದ್ದಾರಾ? ಈ ಬಗ್ಗೆ ತಜ್ಞರು ಹೇಳುವುದೇನು ಗೊತ್ತಾ?

    (Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES