Sleep Tips: ರಾತ್ರಿ ಚೆನ್ನಾಗಿ ನಿದ್ರೆ ಬರಲು ಈ ಆಹಾರವನ್ನು ಸೇವಿಸಿ

ಬ್ಯುಸಿಯಾದ ಜೀವನದಲ್ಲಿ ಒತ್ತಡ (stress) ತುಂಬಾ ಜಾಸ್ತಿಯಾಗಿದೆ. ಸಮಯಕ್ಕೆ ಸರಿಯಾಗಿ ಊಟ ಮಾಡಲು ಸಹ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ರಾತ್ರಿಯಾದರೂ (night) ಸರಿಯಾಗಿ ನಿದ್ದೆ ಬರುವುದಿಲ್ಲ. ಸರಿಯಾಗಿ ಅಂದರೆ ಕಣ್ತುಂಬ ನಿದ್ದೆ ಮಾಡದೇ ಇರುವುದೂ ಸಹ ಒಂದು ಕಾಯಿಲೆ (disease). ಈ ಸಮಸ್ಯೆಯಿಂದ ತುಂಬಾ ಜನರು ಬಳಲುತ್ತಿದ್ದಾರೆ.

First published: