Urine Problem: ಪದೇ ಪದೇ ಮೂತ್ರ ವಿಸರ್ಜಿಸುತ್ತೀರಾ? ಹಾಗಿದ್ರೆ ನಿಮ್ಮ ದೇಹದಲ್ಲಿ ಈ ರೋಗ ಅಡಗಿರಬಹುದು!

Urine Problem: ದಿನಕ್ಕೆ 1 ರಿಂದ 2 ಲೀಟರ್ ನೀರು ಕುಡಿಯುವುದರಿಂದ 6 ರಿಂದ 8 ಬಾರಿ ಮೂತ್ರ ವಿಸರ್ಜನೆಯಾಗುತ್ತದೆ ಮತ್ತು ಇದು ಸಾಮಾನ್ಯವಾಗಿದೆ. ಆದರೆ ನೀವು ಆಗಾಗ ಅಥವಾ ದಿನಕ್ಕೆ 10 ರಿಂದ 15 ಬಾರಿ ಮೂತ್ರ ವಿಸರ್ಜಿಸಿದರೆ ಅದು ಸಾಮಾನ್ಯವಲ್ಲ.

First published: