ಅದೇಷ್ಟೋ ಜನರಿಗೆ ರಾತ್ರಿ ನನಗೆ ಸರಿಯಾಗಿ ನಿದ್ದೆ ಬರಲ್ಲ ಅನ್ನೋ ಕಂಪ್ಲೇಂಟ್ಸ್ ಇರುತ್ತೆ ಅಲ್ವಾ? ಹಾಗಾದ್ರೆ ನಿಮ್ಮ ಜೀವನ ಶೈಲಿಯನ್ನು ಸ್ವಲ್ಪ ಚೇಂಜ್ ಮಾಡಿಕೊಳ್ಳಲೇಬೇಕು.
2/ 8
ನೀವು ಅತಿಯಾಗಿ ಕಾಫಿ, ಚಹಾವನ್ನು ಕುಡಿತ ಇದ್ರೆ ಸ್ವಲ್ಪ ಕಡಿಮೆ ಮಾಡಿ. ಅಂದ್ರೆ ಸಂಜೆಯ ವೇಳೆಗೆ ದಯವಿಟ್ಟು ಕಾಫಿ ಕುಡಿಯಬೇಡಿ. ಇದ್ರಿಂದ ಆಟೋಮ್ಯಾಟಿಕ್ ಚೆನ್ನಾಗಿ ನಿದ್ರೆ ಬರುತ್ತೆ.
3/ 8
ದಿನದಲ್ಲಿ ನಿದ್ದೆ ಮಾಡುವ ಅಭ್ಯಾಸ ಕೆಲವರಿಗೆ ಇರುತ್ತೆ. ಆದ್ರೆ ಅದು 30 ನಿಮಿಷ ದಾಟಬಾರದು. ನಿಮ್ಮ ಮೆದುಳು ಚುರುಕಾಗಿ ಮತ್ತು ಮಾಡುವ ಕೆಲಸದಲ್ಲಿ ಏಕಾಗ್ರತೆ ಇರುತ್ತೆ. ಹೆಚ್ಚು ಹೊತ್ತು ನಿದ್ದೆ ಮಾಡಿದರೆ ಸೋಂಬೇರಿ ಆಗ್ತೀರಾ ಮತ್ತು ರೋಗರುಜಿನಗಳು ಕಾಣಿಸಿಕೊಳ್ಳಬಹುದು.
4/ 8
ರಾತ್ರಿ ಮಧ್ಯಪಾನ ಮಾಡಿ ಮಲಗುವರ ಉದಾಹರಣೆ ಸಾಕಷ್ಟಿವೆ. ಇದರಿಂದ ನಿಮ್ಮ ನಿದ್ದೆ ಮತ್ತು ಹಾರ್ಮೋನುಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು.
5/ 8
ನಿಮ್ಮ ಮಲಗುವ ಕೋಣೆಯನ್ನು ಮೊದಲು ಸ್ವಚ್ಛವಾಗಿಟ್ಟುಕೊಳ್ಳಿ. ದಿಂಬಿನ ಕೆಳಗೆ ಮೊಬೈಲ್ ಇಡಬೇಡಿ. ಆದಷ್ಟು ಮಲಗಿದಾಗ ಮೊಬೈಲ್ ಯೂಸ್ ಮಾಡೋದನ್ನು ತಪ್ಪಿಸಿ.
6/ 8
ಮಲಗುವ ಅರ್ಧಗಂಟೆಯ ಮೊದಲು ಚೆನ್ನಾಗಿ ಸ್ನಾನ ಮಾಡಿ. ಇದು ಆರೋಗ್ಯಕ್ಕೆ ತುಂಬಾ ಒಳಿತು. ದೈನಂದಿನ ಸ್ಟ್ರೆಸ್ ಗಳನ್ನು ನಿವಾರಣೆ ಮಾಡಿ ಉತ್ತಮ ನಿದ್ದೆಗೆ ಸಹಾಯ ಮಾಡುತ್ತೆ ಈ ಸಂಜೆಯ ಸ್ನಾನ.
7/ 8
ವರ್ಷಕ್ಕೆ ಒಮ್ಮೆ ಆದ್ರೂ ನಿಮ್ಮ ಹಾಸಿಗೆಯನ್ನು ಬದಲಾಯಿಸಿ. ನಿಮ್ಮ ದೇಹಕ್ಕೆ ಬದಲಾವಣೆ ಸಿಗುತ್ತೆ. ಆರಾಮದಾಯಕ ಹಾಸಿಗೆಯನ್ನು ಚೂಸ್ ಮಾಡಿಕೊಳ್ಳಿ. ಯಾಕಂದ್ರೆ ಇದ್ರಿಂದ ಕೂಡ ಕಾರಣವಾಗಿರಬಹುದು ನಿಮ್ಮ ನಿದ್ರೆಗೆ.
8/ 8
ಗೊತ್ತಾಯ್ತಲ್ಲ, ಯಾವುದೆಲ್ಲ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಗೆ ಚೆನ್ನಾಗಿ ನಿದ್ರೆ ಬರುತ್ತೆ ಅಂತ. ಇನ್ನು ಮುಂದೆ ಈ ಸಿಂಪಲ್ ಟಿಪ್ಸ್ ಗಳನ್ನು ಫಾಲೋ ಮಾಡಿ.
First published:
18
Good Sleep: ರಾತ್ರಿ ಚೆನ್ನಾಗಿ ನಿದ್ದೆ ಬರಲು ಈ ಟಿಪ್ಸ್ ಫಾಲೋ ಮಾಡಿ ಸಾಕು