ಹಾಳಾಗಿರುವ Olive oil ಆರೋಗ್ಯಕ್ಕೆ ಹಾನಿಕಾರಕ.. ಎಣ್ಣೆ ಕೆಟ್ಟಿರುವುದನ್ನು ಈ ರೀತಿ ಪತ್ತೆ ಹಚ್ಚಬಹುದು..

Olive oil: ಆರೋಗ್ಯಕರ ಅಡುಗೆ ಎಣ್ಣೆಯ ಚರ್ಚೆ ಬಂದಾಗೆಲ್ಲಾ ಆಲಿವ್​ ಎಣ್ಣೆ ಮುಂಚೂಣಿಯಲ್ಲಿರುತ್ತದೆ. ಸಾಕಷ್ಟು ಪ್ರಚಾರದ ಆಚೆಗೂ ನಿಜಕ್ಕೂ ಆಲಿವ್​ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದಾ..?

First published: