Turmeric: ಅರಶಿನ ಒಂದಿದ್ದರೆ ಸಾಕು ಈ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತೆ
ಕೆಲವು ಸಂಶೋಧನಾ ಫಲಿತಾಂಶಗಳ ಪ್ರಕಾರ ಅರಶಿನದಲ್ಲಿ ಹಲವಾರು ಔಷಧೀಯ ಗುಣಗಳಿವೆ ಎಂಬುದು ಸಾಬೀತಾಗಿದೆ. ಅಸ್ಥಿಸಂಧಿವಾತ ಹೊಂದಿರುವ ಜನರು ತಮ್ಮ ಅಡುಗೆಯಲ್ಲಿ ಅರಶಿನವನ್ನು ಕಡ್ಡಾಯವಾಗಿ ಬಳಸುವುದರಿಂದ ಆರೋಗ್ಯವಾಗಿರುತ್ತಾರೆ.

2/ 7
ಉರಿಯೂತ ಗುಣ ಲಕ್ಷಣ ಹೊಂದಿದವರು ಹಾಗೂ ನಂಜಿನ ದೇಹದವರು ಅರಶಿನ ಬಳಕೆ ಮಾಡಿದರೆ ನಂಜಿನ ಅಂಶ ಕಡಿಮೆಯಾಗುತ್ತದೆ. ಸ್ನಾಯು ನೋವು ಕಡಿಮೆಯಾಗುತ್ತದೆ.
3/ 7
ಅರಿಶಿನ ಮಾತ್ರೆಗಳು, ಟಿಂಕ್ಚರ್‌ಗಳು, ಕ್ಯಾಪ್ಸುಲ್‌ಗಳು ಆಯುರ್ವೇದ ಅಂಗಡಿಗಳಲ್ಲೂ ಲಭ್ಯವಿರುತ್ತದೆ. ಇದರಿಂದ ಹಲವಾರು ಪ್ರಯೋಜನಗಳಿರುತ್ತದೆ.
4/ 7
ಅರಿಶಿನ ಪೂರಕಗಳು ಇಂಡೊಮೆಥಾಸಿನ್, ಆಸ್ಪಿರಿನ್, ಐಬುಪ್ರೊಫೇನ್ ಅಥವಾ ಅಸೆಟಾಮಿನೋಫೆನ್ ಅಂಶಗಳನ್ನು ಹೊಂದಿರುತ್ತದೆ. ಇದು ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
5/ 7
ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವಲ್ಲಿ ಇದು ಸಹಾಯ ಮಾಡುತ್ತದೆ. ಅರಶಿನ ಕಷಾಯವನ್ನು ಮಾಡಿ ಕುಡಿಯುವದರಿಂದ ನಿಮಗೆ ಹಲವಾರು ಪುಯೋಗ ಆಗುತ್ತದೆ.
6/ 7
ಅರಿಶಿನವು ಔಷಧೀಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಅನೇಕ ರೋಗಗಳ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ, ಅರಿಶಿನ ನೀರು ನೈಸರ್ಗಿಕ ಡಿಟಾಕ್ಸ್ ಆಗಿ ಕೆಲಸ ಮಾಡುತ್ತದೆ.
7/ 7
ಅರಿಶಿನ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೂ ಸಹ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ನೀವು ತೂಕ ಇಳಿಕೆ ಮಾಡಿಕೊಳ್ಳುವ ಯೋಚನೆ ಇದ್ದರೆ ಬಿಸಿ ನೀರಲ್ಲಿ ಇದನ್ನು ಹಾಕಿ ಕುಡಿಯಿರಿ.
First published:
17