Chapati Effect: ಚಪಾತಿ ಇಷ್ಟ ಅಂತ ಜಾಸ್ತಿ ತಿನ್ಬೇಡಿ, ಈ ಸಮಸ್ಯೆಗಳು ಶುರುವಾಗುತ್ತೆ

Side Effect Of Chapati: ಫೈಬರ್​ ಸಮೃದ್ಧವಾಗಿ ಹೊಂದಿರುವ ಚಪಾತಿ ಹಗುರವಾದ ಆಹಾರ. ಇದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಸುತ್ತದೆ. ಆದರೆ ದಿನನಿತ್ಯ ಹೆಚ್ಚು ಚಪಾತಿ ಸೇವಿಸಿದರೆ ಅದು ನಮ್ಮ ಆರೋಗ್ಯಕ್ಕೂ ಹಾನಿ ಮಾಡುತ್ತದೆ.

First published: