ಟೈಮ್ ಕೊಟ್ಟಿಲ್ಲ ಅಂತ: ಅದೆಷ್ಟೋ ರಿಲೇಶನ್ಶಿಪ್ಗಳು ಬ್ರೇಕಪ್ ಆಗೋದು ಇದೇ ಕಾರಣಕ್ಕಾಗಿ ನೋಡಿ. ಅದೆಷ್ಟೇ ಬ್ಯುಸಿ ಇದ್ರೂ ಕೂಡ ನಮ್ಮವರಿಗಾಗಿ ಕೊಂಚ ಟೈಮ್ ಕೊಡಬೇಕು. ಅಂದ್ರೆ 24 ಗಂಟೆನೂ ಫೋನ್ನಲ್ಲಿ ಮಾತನಾಡುತ್ತಾ, ಚಾಟ್ ಮಾಡುತ್ತಾ ಇರಬೇಕು ಅಂತಲ್ಲ. 2 ದಿನಕ್ಕೊಂದು ಬಾರಿ ಅಥವಾ ವಾರಕ್ಕೆ ಒಂದು ಬಾರಿ ಆದ್ರೂ ಕಾಲ್ನಲ್ಲಿ ಮಾತನಾಡಬೇಕು.