Side Effects Of Ginger: ಅತಿಯಾಗಿ ಸೇವಿಸಿದ್ರೆ ಶುಂಠಿಯೂ ಅಪಾಯ, ಅಡ್ಡಪರಿಣಾಮಗಳೆಷ್ಟು ನೋಡಿ

Side Effects Of Ginger: ಶುಂಠಿ ಆಹಾರಕ್ಕೆ ಪರಿಮಳವನ್ನು ಸೇರಿಸುವುದು ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಶುಂಠಿಯು ಲೆಕ್ಕವಿಲ್ಲದಷ್ಟು ಪೋಷಕಾಂಶಗಳನ್ನು ಹೊಂದಿದ್ದರೂ, ಅದನ್ನು ಆಹಾರದಲ್ಲಿ ಅಧಿಕವಾಗಿ ಸೇರಿಸಿದಾಗ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದು ಗಮನಿಸಬೇಕಾದ ಅಂಶವಾಗಿದೆ.

First published: