ಕಪಲ್ ಆದಾಗ ಅಥವಾ ದಾಂಪತ್ಯ ಜೀವನದಲ್ಲಿ ಆದ್ರೂ ಸರಿ, ಸಹನೆ ಮತ್ತು ತಾಳ್ಮೆ ಇರಲೇಬೇಕು. ಇಬ್ಬರೂ ಜಗಳ ಆಡ್ತ ಇದ್ರೆ ಬೇಕ ದೂರ ಆಗ್ತೀರ. ಒಬ್ಬರು ಜಗಳ ಆಡುತ್ತಾ ಇದ್ರೆ ಇನ್ನೊಬ್ಬರು ದಯವಿಟ್ಟು ಸುಮ್ಮನೆ ಇರಿ. ನಿಮ್ಮ ಪ್ರೀತಿ ಉಳಿಯಬೇಕು ಅಂದ್ರೆ ಯಾರಾದ್ರೂ ಒಬ್ಬರು ಸುಮ್ಮನು ಇರಲೇಬೇಕು. ಇಲ್ಲದಿದ್ದಲ್ಲಿ ಬ್ರೇಕ್ ಅಪ್ ಆಗುತ್ತದೆ.