ಹಲಸಿನ ಹಣ್ಣು ಅಂದ್ರೆ ಅದೆಷ್ಟೋ ಜನರಿಗೆ ಪಂಚ ಪ್ರಾಣ. ಮನೆ ಕಡೆ ಇರುವವರು ಸಾಕಷ್ಟು ಪ್ರಮಾಣದಲ್ಲಿ ಈ ಹಲಸಿನ ಹಣ್ಣನ್ನ ತಿಂತಾರೆ. ನಗರ ಪ್ರದೇಶದಲ್ಲಿ ಇರುವವರು ಹಣವನ್ನು ಕೊಟ್ಟು ಈ ಹಣ್ಣನ್ನ ತಿನ್ನುವುದು ಉಂಟು. ಒಟ್ಟಿನಲ್ಲಿ ಹಲಸಿನ ಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ತಿಂದಿರ್ತಾರೆ. ಹಾಗಾದ್ರೆ ಇದರಿಂದ ಏನೆಲ್ಲಾ ಪ್ರಯೋಜನಗಳಿದೆ ತಿಳಿಯೋಣ ಬನ್ನಿ.