Aak Flower: ಶಿವನಿಗೆ ಪ್ರಿಯವಾದ ಎಕ್ಕೆ ಹೂವು ಆರೋಗ್ಯಕ್ಕೂ ಒಳ್ಳೆಯದಂತೆ! ಇಲ್ಲಿದೆ ಅದರ ಅಪರೂಪದ ಗುಣಗಳು

Health Benefi: ಗಿಡಗಳು ದೇವರ ಪ್ರತೀಕ ಎಂದು ಹೇಳಲಾಗುತ್ತದೆ. ಒಂದೊಂದು ದೇವರಿಗೆ ಒಂದೊಂದು ಹೂವುಗಳು ಶ್ರೇಷ್ಠ ಎಂದು ಹೇಳಲಾಗುತ್ತದೆ. ಪಾರಿಜಾತ, ಕಮಲ, ಮಲ್ಲಿಗೆ ಹೀಗೇ ನಾನಾ ರೀತಿಯ ಹೂವುಗಳು ವಿಶೇಷವಾಗಿರುತ್ತದೆ. ಅದರಲ್ಲಿ ಬಿಳಿ ಎಕ್ಕದ ಹೂವು ಕೂಡ ಒಂದು. ಇದು ಕೇವಲ ದೇವರಿಗೆ ಮಾತ್ರವಲ್ಲದೇ ಆರೋಗ್ಯದ ವಿಷಯಕ್ಕೂ ಎತ್ತಿದ ಕೈ ಅಂತ ಹೇಳಬಹುದು.

First published: