Health Tips: ಆ್ಯಪಲ್ ಸೈಡರ್ ವಿನೇಗರ್‌ನ ನೀವೂ ಕೂಡ ಮನೆಯಲ್ಲಿ ತಯಾರಿಸ್ಬೋದು

Apple Cider Vinegar: ಸೇಬು ಅಂದ್ರೆ ಸಾಮಾನ್ಯವಾಗಿ ಎಲ್ಲರೀಗೂ ಇಷ್ಟ ಇರುತ್ತೆ. ಅದರ ಜ್ಯೂಸ್ ಅಂತು ಇನ್ನೂ ಚೆಂದ. ಮನೆಮದ್ದು ಎಂದೇ ಖ್ಯಾತಿ ಪಡೆದಿರುವ ಆ್ಯಪಲ್ ಸೈಡರ್ ವಿನೇಗರ್ ಇತ್ತೀಚಿನ ದಿನಗಳಲ್ಲಿ ಶೇಕಡ 50 ರಷ್ಟು ಇಷ್ಟ ಪಡುತ್ತಾರೆ. ಅದನ್ನು ಮೆಯಲ್ಲಿ ಹೇಗೆ ತಯಾರಿಸ್ಬೋದು ಮತ್ತು ಇದರಿಂದ ಏನೆಲ್ಲಾ ಉತ್ತಮ ಪರಿಣಾಮ ಎಂದು ತಿಳಿಯೋಣ.

First published: