Health Tips: ಘಂ ಎನ್ನುವ ಪಾರಿಜಾತ ದೇವರಿಗೆ ಮಾತ್ರ ಅಲ್ಲ ನಿಮ್ಮ ಆರೋಗ್ಯಕ್ಕೂ ಉತ್ತಮ

Benefits of Parijatha Flower: ಹೂವುಗಳ ರಾಣಿ ಎಂದರೆ ಅದು ಗುಲಾಬಿ. ಅದೇ ರೀತಿಯಾಗಿ ದೇವರಿಗೆ ಅತೀ ಶ್ರೇಷ್ಠವಾದಂತಹ ಹೂವು ಎಂದರೆ ಅದು ಪಾರಿಜಾತ ಹೂವು. ಘಮ ಘಮ ಎಂದು ಪರಿಮಳ ಸೂಸುವ ಹೂವು ದೇವರಿಗೆ ಮಾತ್ರ ಸೀಮಿತವಾಗದೇ ಮಾನವನ ಆರೋಗ್ಯಕ್ಕೂ ಉತ್ತಮ ಪರಿಣಾಮವನ್ನು ಬೀರುತ್ತದೆ.

First published: