Onion: ಹಸಿ ಈರುಳ್ಳಿ ತಿನ್ನೋದ್ರಿಂದ ಈ ಎಲ್ಲಾ ಸಮಸ್ಯೆಗೆ ಪರಿಹಾರ ಪಕ್ಕಾ ಸಿಗುತ್ತೆ!

Raw Onion: ಹಸಿ ಈರುಳ್ಳಿಯನ್ನು ತಿನ್ನುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಎಂದು ಬಹಳ ಹಿಂದಿನಿಂದಲೂ ನಂಬಲಾಗಿದೆ. ಆದರೆ ಇನ್ನೂ ಕೆಲವರು ಇದು ಸುಳ್ಳ ಅಂತಲೂ ಹೇಳ್ತಾರೆ. ಹಾಗಿದ್ರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಗೊತ್ತಾಗ್ಬೇಕಾದ್ರೆ ಈ ಲೇಖನವನ್ನು ಓದಿ.

First published:

  • 17

    Onion: ಹಸಿ ಈರುಳ್ಳಿ ತಿನ್ನೋದ್ರಿಂದ ಈ ಎಲ್ಲಾ ಸಮಸ್ಯೆಗೆ ಪರಿಹಾರ ಪಕ್ಕಾ ಸಿಗುತ್ತೆ!

    ಸಾಮಾನ್ಯವಾಗಿ ಮನೆಯಲ್ಲಿ ಯಾವುದೇ ಪದಾರ್ಥ ಮಾಡುವಾಗಲೂ ಈರುಳ್ಳಿಯನ್ನು ಸ್ವಲ್ಪವಾದ್ರೂ ಬಳಕೆ ಮಾಡ್ತಾರೆ. ಆದ್ರೆ ಇದನ್ನು ಕೆಲವೊಮ್ಮೆ ಪದಾರ್ಥದಲ್ಲೂ ತಿನ್ನುತ್ತಾರೆ. ಇನ್ನೂ ಕೆಲವರಿಗೆ ಹಸಿ ಈರುಳ್ಳಿಯನ್ನೂ ತಿನ್ನೋ ಅಭ್ಯಾಸವಿರುತ್ತದೆ.

    MORE
    GALLERIES

  • 27

    Onion: ಹಸಿ ಈರುಳ್ಳಿ ತಿನ್ನೋದ್ರಿಂದ ಈ ಎಲ್ಲಾ ಸಮಸ್ಯೆಗೆ ಪರಿಹಾರ ಪಕ್ಕಾ ಸಿಗುತ್ತೆ!

    ಹಸಿ ಈರುಳ್ಳಿಯನ್ನು ತಿನ್ನುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಎಂದು ಬಹಳ ಹಿಂದಿನಿಂದಲೂ ನಂಬಲಾಗಿದೆ. ಆದರೆ ಇನ್ನೂ ಕೆಲವರು ಇದು ಸುಳ್ಳ ಅಂತಲೂ ಹೇಳ್ತಾರೆ. ಹಾಗಿದ್ರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಗೊತ್ತಾಗ್ಬೇಕಾದ್ರೆ ಈ ಲೇಖನವನ್ನು ಓದಿ.

    MORE
    GALLERIES

  • 37

    Onion: ಹಸಿ ಈರುಳ್ಳಿ ತಿನ್ನೋದ್ರಿಂದ ಈ ಎಲ್ಲಾ ಸಮಸ್ಯೆಗೆ ಪರಿಹಾರ ಪಕ್ಕಾ ಸಿಗುತ್ತೆ!

    ವಾಸ್ತವವಾಗಿ, ಹಸಿ ಈರುಳ್ಳಿ ತಿನ್ನುವುದು ಮತ್ತು ದೇಹದ ಉಷ್ಣತೆಯನ್ನು ಹೆಚ್ಚಿಸುವ ನಡುವೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ತಜ್ಞರು ಹೇಳುತ್ತಾರೆ.

    MORE
    GALLERIES

  • 47

    Onion: ಹಸಿ ಈರುಳ್ಳಿ ತಿನ್ನೋದ್ರಿಂದ ಈ ಎಲ್ಲಾ ಸಮಸ್ಯೆಗೆ ಪರಿಹಾರ ಪಕ್ಕಾ ಸಿಗುತ್ತೆ!

    ಹಸಿ ಈರುಳ್ಳಿಯನ್ನು ತಿನ್ನುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಎಂದು ಬಹಳ ಹಿಂದಿನಿಂದಲೂ ನಂಬಲಾಗಿದೆ. ಗ್ರಾಮೀಣ ಭಾಗದ ಜನರು ಬಟ್ಟಲಿನಲ್ಲಿ ಬೇಯಿಸಿದ ಗಂಜಿ ,ಅನ್ನ, ಮೊಸರನ್ನದಲ್ಲಿ ಸಹ ಈರುಳ್ಳಿ ತಿನ್ನುತ್ತಾರೆ.

    MORE
    GALLERIES

  • 57

    Onion: ಹಸಿ ಈರುಳ್ಳಿ ತಿನ್ನೋದ್ರಿಂದ ಈ ಎಲ್ಲಾ ಸಮಸ್ಯೆಗೆ ಪರಿಹಾರ ಪಕ್ಕಾ ಸಿಗುತ್ತೆ!

    ಈರುಳ್ಳಿ ವಿವಿಧ ರೀತಿಯ ತೈಲಗಳನ್ನು ಹೊಂದಿರುತ್ತದೆ. ಈರುಳ್ಳಿ ಲವಣಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತದೆ. ಪರಿಣಾಮವಾಗಿ, ಈರುಳ್ಳಿ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

    MORE
    GALLERIES

  • 67

    Onion: ಹಸಿ ಈರುಳ್ಳಿ ತಿನ್ನೋದ್ರಿಂದ ಈ ಎಲ್ಲಾ ಸಮಸ್ಯೆಗೆ ಪರಿಹಾರ ಪಕ್ಕಾ ಸಿಗುತ್ತೆ!

    ಈರುಳ್ಳಿ ರಸವು ದೇಹದಲ್ಲಿರುವ ರೋಗಾಣು ಅಂಶಗಳನ್ನು ಕೊಲ್ಲುತ್ತದೆ. ಜೊತೆಗೆ, ರಕ್ತ ಪರಿಚಲನೆ ಸಹ ಹೆಚ್ಚಾಗುತ್ತದೆ. ಇನ್ನು ಮೂಳೆಗಳ ಆರೋಗ್ಯ ಮತ್ತು ಮಧುಮೇಹ ನಿಯಂತ್ರಣದಲ್ಲಿ ಈರುಳ್ಳಿ ಬಹಳ ಮುಖ್ಯ ಪಾತ್ರವಹಿಸುತ್ತದೆ.

    MORE
    GALLERIES

  • 77

    Onion: ಹಸಿ ಈರುಳ್ಳಿ ತಿನ್ನೋದ್ರಿಂದ ಈ ಎಲ್ಲಾ ಸಮಸ್ಯೆಗೆ ಪರಿಹಾರ ಪಕ್ಕಾ ಸಿಗುತ್ತೆ!

    (Disclaimer: ಮೇಲಿನ ಲೇಖನದ ವರದಿಯು ಸಾರ್ವಜನಿಕ ನಂಬಿಕೆಗಳ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES