Fasting: ಹಬ್ಬದ ಸಮಯದಲ್ಲಿ ಉಪವಾಸ ಮಾಡಿದ್ರೆ ಪ್ರಯೋಜನಗಳು ನಿಮ್ಗೆ ಸಿಗುತ್ತೆ

Fasting During Festival Time: ಹಬ್ಬ ಹರಿದಿನಗಳಲ್ಲಿ ಎಲ್ಲೆಲ್ಲೂ ಸಂಭ್ರಮ ಸಡಗರ. ಇದರ ಜೊತೆಗೆ ಅದೆಷ್ಟೋ ಜನರು ಉಪವಾಸವನ್ನು ಕೂಡ ಮಾಡುತ್ತಾರೆ. ಕೆಲ ಜನರು ಉಪವಾಸ ಮಾಡುವುದೆಲ್ಲಾ ಮೂಡನಂಬಿಕೆ ಎಂಬ ಅಸಡ್ಡೆ ಮಾಡುತ್ತಾರೆ. ಆದರೆ ಇದರಿಂದ ಸಾಂಪ್ರದಾಯಿಕವಾಗಿ ಮತ್ತು ವೈಜ್ಞಾನಿಕವಾಗಿಯೂ ಕಾರಣಗಳಿವೆ. ಹಬ್ಬಗಳಲ್ಲಿ ಉಪವಾಸ ಇರುವುದರಿಂದ ಲಾಭಗಳೇನು ಎಂಬುದು ತಿಳಿಯಿರಿ. ವೃದ್ಧರು, ಗರ್ಭಿಣಿಯರು ಮತ್ತು ಸಣ್ಣ ಮಕ್ಕಳಿಗೆ ಉಪವಾಸವನ್ನು ಮಾಡಲೇ ಬೇಕು ಎಂಬ ನಿರ್ಬಂಧನೆಗಳು ಏನಿಲ್ಲ. ಇವೆಲ್ಲ ಅವರವರ ಆಸಕ್ತಿ ಮತ್ತು ನಂಬಿಕೆಯ ಅನುಗುಣವಾಗಿ ಒಳಪಟ್ಟಿರುತ್ತದೆ.

First published: