Apricot Fruit: ಏಪ್ರಿಕಾಟ್‌ ಹಣ್ಣಿನಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ, ನೀವೂ ಮನೆಯಲ್ಲಿ ಟ್ರೈ ಮಾಡಿ

Health care: ಚರ್ಮದ ಕಾಂತಿಗಾಗಿ ಮತ್ತು ಕೂದಲ ಉದುರುವಿಕೆಯಿಂದ ಬಳಲುತ್ತಿದ್ದೀರಾ? ಅನೇಕ ಕ್ರೀಮ್​ಗಳನ್ನು ಹಚ್ಚಿ ಉಪಕಾರಿಯಾಗದೆ ಬೇಸರದಿಂದ ಇದ್ದವರಿಗೆ ಏಪ್ರಿಕಾಟ್ ಹಣ್ಣು ಇಲ್ಲಿದೆ ನೋಡಿ. ಏಪ್ರಿಕಾಟ್ ಹಣ್ಣಿನ ಎಣ್ಣೆಯಿಂದ ನೀವು ಪ್ರಯತ್ನಿಸಿದರೆ ನೂರಕ್ಕೆ ನೂರರಷ್ಟು ಫಲಿತಾಂಶ ಸಿಗುತ್ತದೆ.

First published: