WFH Yoga Tips: ವರ್ಕ್ ಫ್ರಮ್ ಹೋಮ್ ಮಾಡೋರು ಈ 5 ಯೋಗಾಸನ ಮಾಡ್ಲೇಬೇಕು

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಗಂಟೆ ಗಂಟಲ್ಲೇ ಕುಳಿತು ಕೆಲಸ ಮಾಡೋದು ಸುಲಭದ ಮಾತಲ್ಲ. ಇದ್ರಿಂದ ಬೆನ್ನು ನೋವು, ಕುತ್ತಿಗೆ ನೋವಿನಂತ ಸಮಸ್ಯೆಗಳು ಕಾಡುತ್ತೆ. ಹೀಗಾಗಿ ತಜ್ಞರ ಸೂಚನೆಗಳ ಪ್ರಕಾರ ಅನುಸರಿಸಬೇಕಾದ ಕೆಲವು ಯೋಗಾಸನಗಳ ಬಗ್ಗೆ ಮಾಹಿತಿ ಇಲ್ಲಿದೆ.

First published: