Weight Loss: ಸುಲಭವಾಗಿ ತೂಕ ಇಳಿಸಿಕೊಳ್ಳಬೇಕಾ? ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಹೀಗೆ ತಿನ್ನಿ

ತೂಕ ಇಳಿಸಿಕೊಳ್ಳಲು ಜನರು ಏನ್ ಏನೋ ಪ್ರಯೋಗಗಳನ್ನು ಮಾಡುತ್ತಾರೆ. ಆದ್ರೆ ಸಣ್ಣ ಆಗೋದಿಲ್ಲ. ಅನೇಕರು ತೂಕ ಇಳಿಸಿಕೊಳ್ಳಲು ಹಣ್ಣಿನ ರಸವನ್ನು ಸೇವಿಸುತ್ತಾರೆ. ಕೆಲವರು ಹಸಿ ತರಕಾರಿಗಳ ಜೊತೆಗೆ ಹಸಿ ತರಕಾರಿ ರಸವನ್ನು ಸೇವಿಸುತ್ತಾರೆ. ಆದ್ರೆ ಬೆಳ್ಳುಳ್ಳಿಯನ್ನು ಹೀಗೆ ತಿನ್ನೋದ್ರಿಂದ ವೇಗವಾಗಿ ತೂಕ ಇಳಿಸಿಕೊಳ್ಲಬಹುದಾಗಿದೆ.

First published: