ನಿದ್ರೆ ಚನ್ನಾಗಿ ಮಾಡಿ. ಹಾರ್ಮೋನ್ ಸಮತೋಲನ ಮತ್ತು ಕಾರ್ಟಿಸೋಲ್ ಅನ್ನು ಕಡಿಮೆ ಮಾಡುವ ಮೂಲಕ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. 8 ಗಂಟೆಗಳ ನಿದ್ದೆಯು ಮೆದುಳು ಮತ್ತು ದೇಹ ವಿಶ್ರಾಂತಿ ಮಾಡಲು ಮತ್ತು ತಿಂದ ಆಹಾರವು ಸರಿಯಾಗಿ ಜೀರ್ಣವಾಗಲು ತುಂಬಾ ಒಳ್ಳೆಯದು. ಹೀಗೆ ನಿದ್ದೆ ಮಾಡುವುದರಿಂದ ಬಹಳಷ್ಟು ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ.