Weight Loss Tips: ಈ ಆಹಾರಗಳು ನಾಲಿಗೆಗೆ ರುಚಿಕರ, ಆದ್ರೆ ತೂಕ ಹೆಚ್ಚಿಸೋದು ಗ್ಯಾರಂಟಿ!

Bad Cholesterol Increasing Foods: ಕೊಲೆಸ್ಟ್ರಾಲ್ ನಮ್ಮ ದೇಹದಲ್ಲಿ ಇರಬೇಕಾದ ಒಂದು ವಸ್ತು, ಆದರೆ ಅದು ಮಿತಿ ಮೀರಿದಾಗ ಅದು ನಮ್ಮ ಜೀವಕ್ಕೆ ಅಪಾಯಕಾರಿ. ಹಾಗಾಗಿ ಇದನ್ನು ನಿಯಂತ್ರಿಸದಿದ್ದರೆ ಹೃದ್ರೋಗ, ಪಾರ್ಶ್ವವಾಯು ಮುಂತಾದ ಅಪಾಯಕಾರಿ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಕೆಲ ಆಹಾರಗಳು ಸದ್ದಿಲ್ಲದೇ ಕೊಬ್ಬು ಹೆಚ್ಚಿಸುತ್ತವೆ.

First published: