Weight Loss Tips: ಮೊಟ್ಟೆಯನ್ನು ಹೀಗೆ ತಿಂದ್ರೆ ತೂಕ ಕಡಿಮೆಯಾಗೋ ಬದ್ಲು ಹೆಚ್ಚಾಗುತ್ತೆ

How Egg Effects On Weight: ತೂಕ ಇಳಿಸಲು ನಾವು ಹಲವಾರು ರೀತಿಯ ಪ್ರಯತ್ನ ಮಾಡುತ್ತೇವೆ. ಅದರಲ್ಲಿ ಮುಖ್ಯವಾಗಿ ಡಯೆಟ್​ ಮಾಡುತ್ತೇವೆ. ನಿರ್ದಿಷ್ಟವಾದ ಆಹಾರಗಳನ್ನು ಮಾತ್ರ ತಿನ್ನುವ ಅಭ್ಯಾಸ ಮಾಡಿಕೊಳ್ಳುತ್ತೇವೆ. ನಮ್ಮ ಡಯೆಟ್​ ಆಹಾರದಲ್ಲಿ ಮೊಟ್ಟೆ ಇರುತ್ತದೆ. ಆದರೆ ನಾವು ಮಾಡುವ ಈ ತಪ್ಪು ತೂಕ ಹೆಚ್ಚಿಸುತ್ತದೆ ಹೊರತು, ಕಡಿಮೆ ಮಾಡುವುದಿಲ್ಲ.

First published: