Weight Loss Tips: ಬೆಳಗ್ಗೆ ವ್ಯಾಯಾಮ ಮಾಡುವ ಮುನ್ನ ಇದನ್ನು ತಿಂದ್ರೆ ಬೇಗ ತೆಳ್ಳಗಾಗ್ತೀರಿ!

Salt For Weight Loss: ವ್ಯಾಯಾಮ, ಪೌಷ್ಟಿಕ ಆಹಾರವು ಪ್ರತಿ ಆರೋಗ್ಯಕರ ತೂಕ ಇಳಿಸುವ ಪ್ರಯಾಣದ ಅಗತ್ಯ ಅಂಶಗಳಾಗಿವೆ. ಹೆಚ್ಚುವರಿ ಕೊಬ್ಬನ್ನು ಸುಡಲು ಆಗಾಗ ವ್ಯಾಯಾಮ ಮಾಡಬೇಕು. ಆದರೆ ಅದಕ್ಕೂ ಮೊದಲು ಹಾಗೂ ನಂತರ ಸೇವನೆ ಮಾಡುವ ಆಹಾರಗಳು ಸಹ ನಮ್ಮ ತೂಕ ಇಳಿಸುವ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ವ್ಯಾಯಾಮಕ್ಕೆ ಮೊದಲು ಉಪ್ಪು ಸೇವಿಸುವುದು ಹೇಗೆ ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.

First published: