Weight Loss: ಬೊಜ್ಜು ಕರಗಿಸಲು ಶತಪ್ರಯತ್ನ ಮಾಡ್ತಿದ್ದೀರಾ? ಈ 5 ಬದಲಾವಣೆ ಮಾಡಿಕೊಳ್ಳದಿದ್ರೆ ನಿಮ್ಮ ತೂಕ ಇಳಿಯೋದಿಲ್ಲ

ದೇಹದ ತೂಕ (Wegiht) ಹೆಚ್ಚಾದ್ರೆ ಅದರಿಂದ ನಾನಾ ರೀತಿಯ ಅನಾರೋಗ್ಯಗಳು ಕಾಡುತ್ತೆ. ಅತಿಯಾದ ಬೊಜ್ಜು ದೇಹಕ್ಕೆ ಒಳ್ಳೆಯದಲ್ಲ. ಮುಖ್ಯವಾಗಿ ದೇಹದ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಆಹಾರ (Food) ಅಂದ್ರೆ ನಮ್ಮ ಡಯೆಟ್ (Diet) ಕೂಡ ಪ್ರಮುಖ ಪಾತ್ರವಹಿಸುತ್ತೆ. ಆದರೆ ಕೆಲವರು ಇಂದಿನ ದಿನಗಳಲ್ಲಿ ತೂಕ ಇಳಿಸುವ ಭರದಲ್ಲಿ ಅಪೌಷ್ಠಿಕತೆಗೆ ಒಳಗಾಗುತ್ತಿದ್ದಾರೆ. ದೇಹಕ್ಕೆ ಬೇಕಾಗುವ ಪ್ರಮುಖ ಪೋಷಕಾಂಶಗಳು (Nutrients) ಇರುವ ಆಹಾರ ಬಳಸಿ ನೀವು ನಿಮ್ಮ ತೂಕವನ್ನು ಸುಲಭವಾಗಿ ಇಳಿಸಬಹುದಾಗಿದೆ. ಈ ಐದು ಬದಲಾವಣೆ ಮಾಡಿಕೊಂಡ್ರೆ ನಿಮ್ಮ ತೂಕ ಇಳಿಯೋದು (Weight loss) ಗ್ಯಾರೆಂಟಿ

First published: