Weight Loss Tips: ತೂಕ ಇಳಿಸುವ ಭರದಲ್ಲಿ ಈ ತಪ್ಪು ಮಾಡ್ಬೇಡಿ

Weight Loss Mistakes: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನಶೈಲಿಯು ತುಂಬಾ ಬದಲಾಗಿದೆ. ಆದ್ದರಿಂದ ಎಲ್ಲರಿಗೂ ಸಮಯಕ್ಕೆ ಊಟ, ನಿದ್ರೆ ಮತ್ತು ವ್ಯಾಯಾಮ ಮಾಡಲು ಸಾಧ್ಯವಿಲ್ಲ. ಅವುಗಳ ಕೊರತೆಯಿಂದಾಗಿ, ಜನರು ಅನೇಕ ರೋಗಗಳನ್ನು ಎದುರಿಸುತ್ತಾರೆ. ಆದರೆ ಕೆಲವರ ಕಾಯಿಲೆಗಳಿಗೆ ಮೂಲ ಕಾರಣ ತೂಕ ಹೆಚ್ಚಳವಾಗಿದೆ. , ಈ ತೂಕ ಇಳಿಸುವ ಭರದಲ್ಲಿ ಅನೇಕ ತಪ್ಪು ಮಾಡುತ್ತಿದ್ದಾರೆ.

First published: