ತೂಕ ನಷ್ಟದ ವೇಳೆ ನಿಮ್ಮನ್ನು ನೀವು ಟ್ರ್ಯಾಕ್ ಮಾಡಿ. ನಿಯಮಿತವಾಗಿ ತೂಕ ಮತ್ತು ನಿಮ್ಮ ಸೊಂಟ ಮತ್ತು ನಿಮ್ಮ ದೇಹದ ಇತರ ಭಾಗಗಳನ್ನು ಅಳೆಯುವ ಮೂಲಕ ನಿಮ್ಮ ಪ್ರಗತಿ ಟ್ರ್ಯಾಕ್ ಮಾಡಿ. ಒಂದು ವಾರಕ್ಕೊಮ್ಮೆ ನಿಮ್ಮ ತೂಕ ಅಳೆಯುತ್ತಿರಿ. ತೂಕದ ಮೇಲೆ ನಿಗಾ ಇಡುವುದು ಬಹಳ ಮುಖ್ಯ. ದಿನವೂ ಹೊಸ ಹೊಸ ಆಸನ, ಯೋಗ, ಮಾಡಿ.