Weight Loss with Coffee: ತೂಕ ಇಳಿಸೋದು ಹೇಗೆ ಎನ್ನುವ ಚಿಂತೆನಾ? ಟೆನ್ಶನ್ ಬಿಡಿ, ಒಂದ್ ಕಪ್ ಕಾಫಿ ಕುಡಿ!

Weight loss with coffee: ನೀವು ತೂಕ ಇಳಿಸೋದು ಹೇಗೆ ಅಂತ ಟೆನ್ಶನ್ ಆಗಿದ್ದೀರಾ? ನೀವು ಕಾಫಿ ಪ್ರಿಯರಾ? ಹಾಗಿದ್ರೆ ನಿಮಗೆ ಇಲ್ಲಿದೆ ಗುಡ್ ನ್ಯೂಸ್! ಅರೇ ಕಾಫಿಗೂ, ತೂಕ ಇಳಿಕೆಗೂ ಏನ್ ಸಂಬಂಧ ಅಂದ್ರಾ? ಟೆನ್ಶನ್ ಬಿಡಿ, ಬಿಸಿ ಬಿಸಿ ಕಾಫಿ ಕುಡಿಯುತ್ತಾ ಈ ಸುದ್ದಿ ಓದಿ!

First published: