Weight Loss Tips: ತೂಕ ಇಳಿಸಬೇಕು ಅಂತ ಇವನ್ನೆಲ್ಲಾ ಕುಡಿತೀರಾ? ಹುಷಾರ್, ಈಗಲೇ ಈ ಅಭ್ಯಾಸ ಬಿಟ್ಟುಬಿಡಿ!

Weight Loss Drinks: ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಗ್ಗೆ ಶುಂಠಿ, ಜೇನುತುಪ್ಪ ಮತ್ತು ನಿಂಬೆ ರಸ, ಆ್ಯಪಲ್ ಸೈಡರ್ ವಿನೆಗರ್ ಹೀಗೆ ಹಲವಾರು ರೀತಿಯ ಪಾನೀಯಗಳನ್ನು ಕುಡಿಯುತ್ತಾರೆ. ಆದರೆ, ಈ ಪಾನೀಯಗಳು ತೂಕ ಇಳಿಸುವುದರ ಬದಲಾಗಿ, ತೂಕ ಹೆಚ್ಚಿಸಲು ಕಾರಣವಾಗುತ್ತದೆ.

First published: