Rainbow Diet: ಉತ್ತಮ ಆರೋಗ್ಯ, ತೂಕ ನಷ್ಟಕ್ಕೆ ತಜ್ಞರು ಹೇಳುವ ರೇನ್ಬೋಡ್ ಡಯೆಟ್ ಅಂದ್ರೆ ಏನು?
ಉತ್ತಮ ಮತ್ತು ಆರೋಗ್ಯಕರ ಜೀವನಕ್ಕೆ ಗುಣಮಟ್ಟದ ಆಹಾರ ಸೇವನೆ ತುಂಬಾ ಮುಖ್ಯ. ಅದರಲ್ಲು ತೂಕ ನಿಯಂತ್ರಿಸುವುದು ಇನ್ನೂ ಮುಖ್ಯ. ಯಾಕಂದ್ರೆ ತೂಕ ನಿಯಂತ್ರಿಸದೇ ಹೋದರೆ ಹಲವು ಕಾಯಿಲೆಗಳು ಬರುತ್ತವೆ. ತೂಕ ನಿಯಂತ್ರಣಕ್ಕೆ ಹಲವು ಡಯಟ್ ಗಳಿವೆ. ಅವುಗಳಲ್ಲಿ ರೇನ್ಬೋ ಡಯಟ್ ಬಗ್ಗೆ ತಿಳಿಯೋಣ.
ಪ್ರತಿದಿನ ಒಂದೇ ರೀತಿಯ ಆಹಾರ ಸೇವನೆಯು ಆರೋಗ್ಯ ಕೆಡಲು ಕಾರಣವಾಗುತ್ತದೆ. ಯಾಕಂದ್ರೆ ವಿವಿದ ರೀತಿಯ ಪೋಷಕಾಂಶಗಳು ದೇಹಕ್ಕೆ ಸಿಗುವುದಿಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ತಟ್ಟೆಯು ಯಾವಾಗಲೂ ವಿವಿಧ ತರಕಾರಿ ಮತ್ತು ಬಣ್ಣಗಳ ಪದಾರ್ಥಗಳಿಂದ ಕೂಡಿರಬೇಕು ಎನ್ನುತ್ತಾರೆ ತಜ್ಞರು.
2/ 8
ಸದೃಢ ಆರೋಗ್ಯ ಹೊಂದಲು ನಿಮ್ಮ ಊಟದ ತಟ್ಟೆಯಲ್ಲಿ ವರ್ಣರಂಜಿತ ಆಹಾರ ಸೇರಿಸಿ. ಇದರಲ್ಲಿ ವಿವಿಧ ಬಣ್ಣದ ಆಹಾರ ಪದಾರ್ಥಗಳು, ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯ ಸೇರಿಸಿ. ಇದನ್ನೇ ತಜ್ಞರು ರೇನ್ಬೋ ಡಯಟ್ ಎನ್ನುತ್ತಾರೆ. ಈ ಆಹಾರದಲ್ಲಿ ಕಾಮನಬಿಲ್ಲಿನಂತೆ ಏಳಕ್ಕಿಂತ ಹೆಚ್ಚು ಬಣ್ಣದ ಪದಾರ್ಥಗಳಿರುತ್ತವೆ.
3/ 8
ವಿವಿಧ ಬಣ್ಣದ ಆಹಾರ ಪದಾರ್ಥಗಳ ಸೇವನೆಯು ದೇಹಕ್ಕೆ ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಸತು, ರಂಜಕ ಮತ್ತು ಮೆಗ್ನೀಸಿಯಂ ಪೋಷಕಾಂಶ ಹೊಂದಿವೆ. ರೇನ್ಬೋ ಡಯಟ್ ನಿಮ್ಮ ತೂಕ ನಿಯಂತ್ರಿಸಲು ಮತ್ತು ಮಧುಮೇಹ, ಕ್ಯಾನ್ಸರ್, ಉರಿಯೂತ ಮತ್ತು ಹೃದ್ರೋಗದಂತಹ ಕಾಯಿಲೆಗಳ ಅಪಾಯ ಕಡಿಮೆ ಮಾಡಲು ಸಹಕಾರಿ.
4/ 8
ವರ್ಣರಂಜಿತ ಆಹಾರಗಳನ್ನು ದಿನವೂ ಸೇವಿಸಿದರೆ, ಇದು ಆರೋಗ್ಯಕ್ಕೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಹಳದಿ, ತ್ತಳೆ ಬಣ್ಣದ ವಸ್ತುಗಳು ಕ್ಯಾರೋಟಿನ್ ಹೊಂದಿವೆ. ಹಸಿರು ಬಣ್ಣದ ಪದಾರ್ಥಗಳು ಕ್ಲೋರೊಫಿಲ್ ಹೊಂದಿವೆ. ಕೆಂಪು ಮತ್ತು ನೇರಳೆ ಬಣ್ಣದ ಪದಾರ್ಥಗಳು ಆಂಥೋಸಯಾನಿನ್ ಹೊಂದಿವೆ.
5/ 8
ತೂಕ ಇಳಿಕೆಗೆ ಸಹಕಾರಿ. ವರ್ಣರಂಜಿತ ಆಹಾರ ಸೇವನೆಯು ಉತ್ತಮ ಆರೋಗ್ಯ ನೀಡುತ್ತವೆ. ಹೆಚ್ಚಿನ ಹಣ್ಣುಗಳು ಮತ್ತು ತರಕಾರಿಗಳು ಕಡಿಮೆ ಕ್ಯಾಲೋರಿ, ಕೊಬ್ಬು ಮತ್ತು ಸಕ್ಕರೆ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿವೆ. ಇದು ತೂಕ ಕಡಿಮೆ ಮಾಡಲು ಸಹಕಾರಿ.
6/ 8
ವರ್ಣರಂಜಿತ ಪದಾರ್ಥ ಹೊಂದಿರುವ ರೇನ್ಬೋ ಡಯಟ್ ನಲ್ಲಿ ಫೈಬರ್ ಅಂಶ ಹೆಚ್ಚು. ಅನೇಕ ಹಣ್ಣುಗಳು ಮತ್ತು ತರಕಾರಿಗಳು ನೀರು ಮತ್ತು ನಾರಿನಂಶ ಹೊಂದಿವೆ. ಇದು ಹೊಟ್ಟೆ ತುಂಬಿಸಿಡುತ್ತದೆ. ಅನಾರೋಗ್ಯಕರ ಆಹಾರ ಸೇವಿನೆ ತಪ್ಪುತ್ತದೆ.
7/ 8
ಕ್ಯಾಲೋರಿ ಕಡಿಮೆ ಇರುತ್ತದೆ. ಕಚ್ಚಾ ರೂಪದಲ್ಲಿ ಸೇವಿಸಬಹುದು. ರೇನ್‌ಬೋ ಡಯಟ್‌ನಲ್ಲಿ ಪದಾರ್ಥಗಳ ಕ್ಯಾಲೋರಿ ಪ್ರಮಾಣ ತುಂಬಾ ಕಡಿಮೆ. ಬಾಳೆಹಣ್ಣು, ಆವಕಾಡೊ, ಸ್ವೀಟ್ ಕಾರ್ನ್, ಹಸಿರು ಬಟಾಣಿ, ದ್ರಾಕ್ಷಿ, ಖರ್ಜೂರ, ಅಂಜೂರದ ಹಣ್ಣುಗಳು, ತೆಂಗಿನಕಾಯಿಗಳು ಸೇವಿಸಿ. ಸ್ಟೀಮ್ ಅಥವಾ ಬೇಯಿಸಿ ಪದಾರ್ಥ ಸೇವಿಸಿ.
8/ 8
ಕೇವಲ ಉಗಿ ತರಕಾರಿಗಳ ಸೇವನೆ ಮಾಡಿ. ಸ್ಟೀಮ್ ಮಾಡಿದ ತರಕಾರಿಗಳು ಆರೋಗ್ಯಕ್ಕೆ ಸಹಕಾರಿ. ಆಹಾರವನ್ನು ಸ್ಟೀಮ್ ಮಾಡಿ ಮತ್ತು ಮತ್ತು ಮಸಾಲೆ ಹಾಕಿ ಸೇವಿಸಿ. ಭಕ್ಷ್ಯದ ಕ್ಯಾಲೋರಿ ಮತ್ತು ಕೊಬ್ಬಿನ ಅಂಶ ಹೆಚ್ಚಳ ತಪ್ಪಿಸಿ. ಇದು ತೂಕ ನಷ್ಟಕ್ಕೆ ಸಹಕಾರಿ.
First published:
18