Hair Care: ಆಲೂಗಡ್ಡೆ ಆಹಾರಕ್ಕೊಂದೇ ಅಲ್ಲ ಕೂದಲ ಆರೈಕೆಗೂ ಬೇಕು! ಇದರ ಹೇರ್ ಪ್ಯಾಕ್‌ನಿಂದ ನೂರೆಂಟು ಲಾಭ!
ಮಾಲಿನ್ಯದ ಸಮಸ್ಯೆಯು ಕೂದಲಿನ ಹೊಳಪು ಕಡಿಮೆ ಮಾಡುತ್ತಿದೆ. ಕೂದಲು ಉದುರುವುದು, ತಲೆ ಹೊಟ್ಟು, ನೆತ್ತಿ ಬೋಳಾಗುವಿಕೆ ಸಮಸ್ಯೆ ಕಾಡುತ್ತಿದೆ. ಇದರಿಂದ ಕೂದಲನ್ನು ರಕ್ಷಿಸಲು ಮತ್ತು ನೆತ್ತಿಯ ಆರೋಗ್ಯ ಸುಧಾರಿಸಲು ಕೆಲವು ಮನೆಮದ್ದು ಟ್ರೈ ಮಾಡಿ.
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ಬದಲಾವಣೆ ಹಾಗೂ ಕೈಗಾರೀಕೀಕರಣ ಭರಾಟೆಯು ಮಾಲಿನ್ಯದ ಪ್ರಮಾಣ ಹೆಚ್ಚಿಸಿದೆ. ಇದು ನೇರವಾಗಿ ಜನರ ಕೂದಲು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
2/ 8

3/ 8
ಕೂದಲಿನ ಆರೋಗ್ಯ ಮತ್ತು ಆರೈಕೆಗೆ ನೀವು ಮನೆಮದ್ದಾಗಿ ಆಲೂಗಡ್ಡೆ ಬಳಸಬಹುದು. ಇದು ಕೂದಲನ್ನು ಬಲವಾಗಿಸುತ್ತದೆ. ಮತ್ತು ಹೊಳೆಯುವಂತೆ ಮಾಡುತ್ತದೆ. ಮನೆಯಲ್ಲೇ ಆಲೂಗಡ್ಡೆಯಿಂದ ಸುಲಭವಾಗಿ ಹೇರ್ ಪ್ಯಾಕ್ ತಯಾರಿಸಬಹುದು.
4/ 8
ಆಲೂಗಡ್ಡೆ ಹೇರ್ ಪ್ಯಾಕ್ ತಯಾರಿಸುವುದು ತುಂಬಾ ಸುಲಭ. ಇದರ ಸರಿಯಾದ ವಿಧಾನವು ನಿಮ್ಮ ಕೂದಲು ಸ್ಟ್ರಾಂಗ್ ಆಗಿಸುತ್ತದೆ. ಇದಕ್ಕಾಗಿ ಜೇನುತುಪ್ಪ ಮತ್ತು ಆಲೂಗಡ್ಡೆ ಹೇರ್ ಪ್ಯಾಕ್ ಹಾಕಿ. ಇದಕ್ಕಾಗಿ ಆಲೂಗಡ್ಡೆ, ಮೊಟ್ಟೆಯ ಹಳದಿ ಲೋಳೆ ಮತ್ತು ಒಂದು ಚಮಚ ಜೇನುತುಪ್ಪ ಬೇಕು.
5/ 8
ಮೊದಲಿಗೆ ಆಲೂಗಡ್ಡೆ ರುಬ್ಬಿ ರಸವನ್ನು ಬಟ್ಟಲಿಗೆ ಶೋಧಿಸಿ. ಈಗ ಮೊಟ್ಟೆಯ ಹಳದಿ ಲೋಳೆ ಮತ್ತು ಒಂದು ಚಮಚ ಜೇನುತುಪ್ಪವನ್ನು ಬಟ್ಟಲಿಗೆ ಹಾಕಿ ಮಿಕ್ಸ್ ಮಾಡಿ. ಈ ಪೇಸ್ಟ್ ನ್ನು ಕೂದಲಿಗೆ ಹಚ್ಚಿರಿ. 40 ನಿಮಿಷ ಹಾಗೆ ಬಿಡಿ. ನಂತರ ಸಾಮಾನ್ಯ ನೀರಿನಿಂದ ಕೂದಲನ್ನು ತೊಳೆಯಿರಿ. ಇದು ಕೂದಲ ಹೊಳಪು ಹೆಚ್ಚಿಸುತ್ತದೆ.
6/ 8
ಆಲೂಗಡ್ಡೆ ಮತ್ತು ಅಲೋವೆರಾ ಹೇರ್ ಪ್ಯಾಕ್. ಇದು ಕೂದಲಿನ ತೇವಾಂಶ ಕಾಪಾಡುತ್ತದೆ. ಇದಕ್ಕಾಗಿ ಆಲೂಗಡ್ಡೆ ಸಿಪ್ಪೆ ತೆಗೆದು ಹಾಕಿ, ರುಬ್ಬಿ ರಸವನ್ನು ಬಟ್ಟಲಿಗೆ ಹಾಕಿ. ನಂತರ ಅಲೋವೆರಾ ಜೆಲ್ ಮಿಕ್ಸ್ ಮಾಡಿ. ಈ ಪೇಸ್ಟ್ ನ್ನು ನೆತ್ತಿಯ ಮೇಲೆ ಸ್ವಲ್ಪ ಸಮಯ ಹಚ್ಚಿರಿ. ಸುಮಾರು 1 ಗಂಟೆ ನಂತರ ಕೂದಲು ತೊಳೆಯಿರಿ.
7/ 8
ಮೊಸರು ಮತ್ತು ಆಲೂಗಡ್ಡೆ ಹೇರ್ ಪ್ಯಾಕ್. ಇದಕ್ಕಾಗಿ ಮೊದಲು ಆಲೂಗಡ್ಡೆಯನ್ನು ತುರಿದು, ಮಿಕ್ಸಿಯಲ್ಲಿ ರುಬ್ಬಿ ಒಂದು ಬಟ್ಟಲಿಗೆ ರಸವನ್ನು ಶೋಧಿಸಿ. ಇದಕ್ಕೆ ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ಗಂಟೆ ಹಾಗೆ ಬಿಡಿ. ನಂತರ ಶಾಂಪೂ ಮಾಡಿ. ಇದು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ.
8/ 8
ಆಲೂಗಡ್ಡೆ ಮತ್ತು ನಿಂಬೆ ಹೇರ್ ಪ್ಯಾಕ್. ಇದಕ್ಕಾಗಿ ಆಲೂಗಡ್ಡೆಯನ್ನು ತುರಿದು, ಮಿಕ್ಸಿಯಲ್ಲಿ ರುಬ್ಬಿ ಒಂದು ಬಟ್ಟಲಿಗೆ ರಸವನ್ನು ಶೋಧಿಸಿ. ಈಗ ಈ ಪೇಸ್ಟ್‌ಗೆ ನಿಂಬೆ ರಸವನ್ನು ಸೇರಿಸಿ. ಇದನ್ನು ಕೂದಲು, ನೆತ್ತಿಗೆ ಹಚ್ಚಿರಿ. ನಂತರ ಕೂದಲನ್ನು ತೊಳೆಯಿರಿ.
First published:
18