Samantha Fashion: ಸಮಂತಾ ತೊಟ್ಟಿರೋ ಈ ಎಲ್ಲಾ ಡ್ರೆಸ್ ಗಳನ್ನ ನೀವೂ ಖರೀದಿಸಬಹುದು, Onlineನಲ್ಲೇ ಸಿಗುತ್ತೆ ನೋಡಿ!

Fashion Dress: ನಟಿ ಸಮಂತಾ ಫ್ಯಾಷನ್​ ಐಕಾನ್ ಎಂದರೆ ತಪ್ಪಲ್ಲ. ಅವರು ಹಾಕುವ ಬಟ್ಟೆಗಳು ಒಂದಕ್ಕಿಂತ ಒಂದು ಸುಂದರವಾಗಿರುತ್ತದೆ. ನಾವು ಸಹ ಅದೇ ರೀತಿ ಬಟ್ಟೆಯನ್ನು ಖರೀದಿಸಿ ಹಾಕಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತೆ. ಅವರ ರೀತಿಯ ಸೀರೆ, ಕುರ್ತಾ, ಡ್ರೆಸ್​ ಎಲ್ಲಿ ಸಿಗುತ್ತೆ ಅಂತ ನೀವು ಹುಡುಕುತ್ತಿದ್ರೆ ನಾವು ಸಹಾಯ ಮಾಡ್ತೀವಿ.

First published: