ಆಲಿಯಾ ಭಟ್ ಮತ್ತು ರಣವೀರ್ ಕಪೂರ್ ಜೋಡಿ ಬಹಳ ಸರಳವಾಗಿ ಮದುವೆಯಾಗಿದ್ದಾರೆ. ಆಲಿಯಾ ಮದುವೆಯ ದಿನದ ಸಿಂಪಲ್ ಮೇಕಪ್ ಲುಕ್ ಹಾಗೂ ಸಿಂಪಲ್ ಮೆಹೆಂದಿ ಕೂಡ ಟ್ರೆಂಡ್ ಹುಟ್ಟು ಹಾಕಿದೆ. ಇನ್ನು ಆಲಿಯಾ ವೈಟ್ ಮತ್ತು ಗೋಲ್ಡ್ ಸೀರೆ ಧರಿಸಿದ ನಂತರ ಎಲ್ಲರೂ ಅದೇ ಸೀರೆಯನ್ನು ಹುಡುಕುತ್ತಿದ್ದು, ನಿಮ್ಮ ಬಜೆಟ್ಗೆ ತಕ್ಕ ಸೀರೆಗಳನ್ನು ನೀವಿಲ್ಲಿ ಖರೀದಿಸಬಹುದು.