ಉಗುರಿನ ಬೆಳವಣಿಗೆಗೆ
ನಮ್ಮಲ್ಲಿ ಹೆಚ್ಚಿನವರು ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಮನೆ ಸ್ವಚ್ಛಗೊಳಿಸುವುದು, ಮಕ್ಕಳ ಆರೈಕೆ ಹೀಗೆ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ. ಇದರಿಂದ ನಮ್ಮ ಉಗುರಿನ ಬಗ್ಗೆ ಕಾಳಜಿವಹಿಸಲು ಆಗುವುದಿಲ್ಲ. ಇದರಿಂದ ಚರ್ಮ ಸಿಪ್ಪೆ ಸುಲಿಯುವುದು, ತುರಿಕೆ, ಹುಣ್ಣುಗಳು ಉಂಟಾಗುವುದು ಮಾತ್ರವಲ್ಲದೇ ಉಗುರು ಸಹ ಪದೇ ಪದೇ ಮುರಿಯುತ್ತದೆ.