Vitamin B 12: ನಮ್ಮ ದೇಹಕ್ಕೆ ವಿಟಮಿನ್ ಬಿ 12 ಎಷ್ಟು ಮುಖ್ಯ?

ನಾವು ಆರೋಗ್ಯವಾಗಿರಬೇಕೆಂದರೆ ನಮ್ಮ ದೇಹಕ್ಕೆ ಸೂಕ್ತ ವಿಟಮಿನ್ ಹಾಗೂ ಪ್ರೋಟಿನ್​ಗಳ ಅವಶ್ಯಕತೆ ಇದೆ. ದೇಹದಲ್ಲಿ ಯಾವುದೇ ವಿಟಮಿನ್ ಕಡಿಮೆಯಾದರೆ ಅದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ನಿಯಮಿತವಾಗಿ ಎಲ್ಲಾ ಆಹಾರಗಳನ್ನು ಪ್ರತಿದಿನ ಸೇವಿಸಬೇಕು. ನಮ್ಮ ದೇಹಕ್ಕೆ ಅಗತ್ಯವಿರುವ ಪ್ರಮುಖ ವಿಟಮಿನ್​ಗಳಲ್ಲಿ ವಿಟಮಿನ್ ಬಿ 12 ಕೂಡ ಒಂದಾಗಿದೆ. ಇದು ನಮ್ಮ ದೇಹಕ್ಕೆ ಬಹಳ ಅವಶ್ಯಕವಾಗಿದೆ. ಒಂದು ವೇಳೆ ನಮ್ಮ ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಾದರೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಿಟಮಿನ್ ಬಿ 12 ನಮಗೆ ಎಷ್ಟು ಮುಖ್ಯ ಎಂಬುದನ್ನು ಇಲ್ಲಿ ನೋಡೋಣ

First published: