Health Tips: ದೇಹದಲ್ಲಿ ವಿಟಮಿನ್​ಗಳ ಕೊರತೆಯಿಂದ ಬಳಲುತ್ತಿದ್ದೀರಾ? ಈ ಆಹಾರಗಳಿಂದ ನಿಮ್ಮ ಸಮಸ್ಯೆಗೆ ಸಿಗುತ್ತೆ ಪರಿಹಾರ

ಆರೋಗ್ಯಕರ ಆಹಾರದ (Healthy Food) ಜೊತೆಗೆ, ಎಲ್ಲಾ ರೀತಿಯ ಪೋಷಕಾಂಶಗಳನ್ನು (Nutrition) ಪಡೆಯುವುದು ಸಹ ಮುಖ್ಯವಾಗಿದೆ. ದೇಹವು ಆರೋಗ್ಯಕರವಾಗಿರಲು, ಆಹಾರದಲ್ಲಿ ಎಲ್ಲಾ ರೀತಿಯ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುವುದು ಮುಖ್ಯ. ಪೌಷ್ಟಿಕ ಆಹಾರವು (Nutritious Diet) ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಜೊತೆಗೆ ಅನೇಕ ರೋಗಗಳಿಂದ ರಕ್ಷಿಸುತ್ತದೆ.

First published: