Mehndi Designs: ವಿಜಯದಶಮಿ ರೆಡಿಯಾಗ್ತಿದ್ದೀರಾ? ಹಬ್ಬದ ಸಂಭ್ರಮ ಹೆಚ್ಚಿಸಲು ಈ ಮೆಹಂದಿ ಡಿಸೈನ್ ಹಾಕಿ

ವಿಜಯದಶಮಿ ನವರಾತ್ರಿ ಅಥವಾ ದುರ್ಗಾ ಪೂಜೆಯ ಕೊನೆಯ ದಿನವಾಗಿದೆ. ಇದು ನವರಾತ್ರಿ ಆಚರಣೆಯ ಕೊನೆಯ ದಿನವನ್ನು ಸೂಚಿಸುತ್ತದೆ. ಮತ್ತು ಇದನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ರೆಡಿಯಾಗುಲು ಸುಂದರ ಮೆಹಂದಿ ಡಿಸೈನ್‍ಗಳು ಇಲ್ಲಿವೆ.

First published: