Vidyarthi Bhavana: ಇದು ರುಚಿಕರ 'ವಿದ್ಯಾರ್ಥಿ ಭವನ'ದ ದೋಸೆ ಹುಟ್ಟಿದ ಕಥೆ; ನಾಟಕ ರೂಪದಲ್ಲಿ ನಿಮ್ಮ ಮುಂದೆ

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಗಾಂಧಿ ಬಜಾರಿನಲ್ಲಿ (Gandhi Bazaar) ಕಳೆದ ಎಂಟು ದಶಕಗಳಿಂದ ನೂರಾರು ಅವಿಸ್ಮರಣೀಯ ಅನುಭವಗಳಿಗೆ ಸಾಕ್ಷಿಯಾಗಿ ಜನಪ್ರೀತಿಗಳಿಸಿರುವ ‘ವಿದ್ಯಾರ್ಥಿಭವನ’ದ (Vidyarthi Bhavan) ರುಚಿಕರ ದೋಸೆ ಜೀವತಳೆದ ಕಥೆಯೊಂದು ನಾಟಕವಾಗಿ ಜನರ ಮುಂದೆ ಬರಲಿದೆ.

First published: