Protein for Vegetarians: ಸಸ್ಯಾಹಾರಿಗಳು ಪ್ರೊಟೀನ್ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

ಉತ್ತಮ ಆರೋಗ್ಯಕ್ಕೆ ಪ್ರೊಟೀನ್ ಬಹಳ ಮುಖ್ಯ. ದೇಹದ ಬೆಳವಣಿಗೆ ಮತ್ತು ಶಕ್ತಿಗೆ ಪ್ರೊಟೀನ್ ಅತ್ಯಗತ್ಯ. ಆದರೆ ಸಸ್ಯಾಹಾರಿಗಳಿಗೆ ಪ್ರೊಟೀನ್ ಪದಾರ್ಥಗಳು ಹೆಚ್ಚು ಸಿಗಲ್ಲ ಎಂದು ಹೇಳಲಾಗುತ್ತದೆ. ಅದಕ್ಕಾಗಿ ಸಸ್ಯಾಹಾರಿಗಳು ಈ ಪ್ರೊಟೀನ್ ಭರಿತ ಪದಾರ್ಥ ಸೇವಿಸಬೇಕು.

First published:

  • 18

    Protein for Vegetarians: ಸಸ್ಯಾಹಾರಿಗಳು ಪ್ರೊಟೀನ್ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

    ಸ್ನಾಯುಗಳ ಬೆಳವಣಿಗೆಗೆ ಪ್ರೊಟೀನ್ ಅತ್ಯಂತ ಅವಶ್ಯಕವಾಗಿದೆ. ಪ್ರೊಟೀನ್ ಸೇವನೆಯು ದುರ್ಬಲ ಮೂಳೆಗಳ ಪುನರುಜ್ಜೀವನಕ್ಕೆ ಅತ್ಯಂತ ಅಗತ್ಯವಿದೆ. ಇದು ಚರ್ಮ, ಕೂದಲು ಮತ್ತು ಉಗುರುಗಳ ಆರೋಗ್ಯ ಉತ್ತೇಜಿಸುತ್ತದೆ.

    MORE
    GALLERIES

  • 28

    Protein for Vegetarians: ಸಸ್ಯಾಹಾರಿಗಳು ಪ್ರೊಟೀನ್ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

    ಪ್ರೊಟೀನ್ ಪದಾರ್ಥಗಳು ನಿಮ್ಮ ಜೀರ್ಣಕ್ರಿಯೆ ಆರೋಗ್ಯವಾಗಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಪ್ರೋಟೀನ್ ಕೊರತೆಯು ನಿಮ್ಮ ಆರೋಗ್ಯ ಹಾನಿಯಾಗದಂತೆ ತಡೆಯುತ್ತದೆ. ಕೋಳಿ, ಮಾಂಸ, ಮೀನು ಅಥವಾ ಮೊಟ್ಟೆಗಳಲ್ಲಿ ಮಾತ್ರ ಪ್ರೋಟೀನ್ ಇದೆ ಎಂದು ಹಲವರು ತಿಳಿದಿದದ್ದಾರೆ.

    MORE
    GALLERIES

  • 38

    Protein for Vegetarians: ಸಸ್ಯಾಹಾರಿಗಳು ಪ್ರೊಟೀನ್ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

    ಆದರೆ ಸಸ್ಯಾಹಾರಗಳು ಸಹ ಸಾಕಷ್ಟು ಪ್ರೊಟೀನ್ ಹೊಂದಿವೆ. ನೀವು ತಿನ್ನುವ ಅನೇಕ ಸಸ್ಯಾಹಾರಿ ಆಹಾರಗಳು ಪ್ರೋಟೀನ್‌ ಸಮೃದ್ಧವಾಗಿವೆ. ಪ್ರೊಟೀನ್‌ ಒಬ್ಬ ವ್ಯಕ್ತಿಗೆ ದಿನವೂ ಪುರುಷರಿಗೆ ಕನಿಷ್ಠ 55 ಗ್ರಾಂ ಬೇಕು. ಮಹಿಳೆಯರು ಪ್ರತಿದಿನ 45 ಗ್ರಾಂ ಪ್ರೊಟೀನ್‌ ತಿನ್ನಬೇಕು.

    MORE
    GALLERIES

  • 48

    Protein for Vegetarians: ಸಸ್ಯಾಹಾರಿಗಳು ಪ್ರೊಟೀನ್ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

    ಅಡುಗೆ ಪೆಟ್ಟಿಗೆಯಲ್ಲಿ ಇರಿಸಲಾದ ಕಾಳು ಮತ್ತು ಬೀನ್ಸ್‌ಗಳಲ್ಲಿ ಸಾಕಷ್ಟು ಪ್ರೊಟೀನ್‌ ಇದೆ. ಪ್ರೊಟೀನ್‌ ಕೊರತೆ ಹೋಗಲಾಡಿಸಲು ಬೇಳೆ ಕಾಳುಗಳ ಸೇವನೆ ಮಾಡಿ. ಸಸ್ಯಾಹಾರಿಗಳು ಬೇಳೆ ಕಾಳು ದಿನವೂ ಸೇವಿಸಿ. ಒಂದು ಕಪ್ ಬೇಯಿಸಿದ ಬೇಳೆಕಾಳಿನಲ್ಲಿ ಪ್ರೊಟೀನ್‌, ಫೈಬರ್ ಇದೆ. ಇದು ಕಬ್ಬಿಣ ಮತ್ತು ಹಿಮೋಗ್ಲೋಬಿನ್ ಗೆ ಸಹಕಾರಿ. ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ.

    MORE
    GALLERIES

  • 58

    Protein for Vegetarians: ಸಸ್ಯಾಹಾರಿಗಳು ಪ್ರೊಟೀನ್ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

    ಕಡಲೆಕಾಳು ಹೆಚ್ಚು ಪ್ರೊಟೀನ್‌ ಹೊಂದಿದೆ. ಕಡಲೆಯು ಫೈಬರ್ ಮತ್ತು ಪ್ರೊಟೀನ್‌ನ ಉತ್ತಮ ಮೂಲ. ಒಂದು ಕಪ್ ಬೇಯಿಸಿದ ಕಡಲೆಯು ಪ್ರೊಟೀನ್‌, ಫೈಬರ್ ಹೊಂದಿದೆ. ಇದು ಮಧುಮೇಹ ರೋಗಿಗಳ ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ತೂಕ ನಷ್ಟ ಸಹಕಾರಿ. ನಾರಿನಂಶವಿರುವ ಈ ಪದಾರ್ಥ ಜೀರ್ಣಕ್ರಿಯೆಗೆ ಉತ್ತಮ.

    MORE
    GALLERIES

  • 68

    Protein for Vegetarians: ಸಸ್ಯಾಹಾರಿಗಳು ಪ್ರೊಟೀನ್ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

    ಕಿಡ್ನಿ ಬೀನ್ಸ್ ಪ್ರೊಟೀನ್‌ನ ಉತ್ತಮ ಮೂಲ. ಈ ದ್ವಿದಳ ಧಾನ್ಯವು ಪ್ರೊಟೀನ್‌, ಫೈಬರ್‌ನ ಉತ್ತಮ ಮೂಲವಾಗಿದೆ. ಇದು ರಕ್ತಪ್ರವಾಹದಲ್ಲಿ ಸಕ್ಕರೆಯ ಹೀರಿಕೊಳ್ಳುವಿಕೆ ನಿಧಾನಗೊಳಿಸುತ್ತದೆ. ಮಧುಮೇಹ ರೋಗಿಗಳಿಗೆ ಉತ್ತಮ ಆಯ್ಕೆ. ಕಿಡ್ನಿ ಬೀನ್ಸ್ ತಿನ್ನುವುದು ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ ತಡೆಯುತ್ತದೆ.

    MORE
    GALLERIES

  • 78

    Protein for Vegetarians: ಸಸ್ಯಾಹಾರಿಗಳು ಪ್ರೊಟೀನ್ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

    ಕಪ್ಪು ಹುರಳಿಯು ಫೈಬರ್, ಪ್ರೋಟೀನ್ ಮತ್ತು ಫೋಲೇಟ್ನ ಉತ್ತಮ ಮೂಲ. ವಿವಿಧ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಕಪ್ಪು ಬೀನ್ಸ್ ಜೀರ್ಣಕ್ರಿಯೆಗೆ ಸಹಕಾರಿ. ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸುತ್ತದೆ. ಕಡಿಮೆ ಗ್ಲೈಸೆಮಿಕ್ ಸೂಚಿ ಹೊಂದಿದೆ.

    MORE
    GALLERIES

  • 88

    Protein for Vegetarians: ಸಸ್ಯಾಹಾರಿಗಳು ಪ್ರೊಟೀನ್ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

    ಸೋಯಾಬೀನ್ ಪ್ರೋಟೀನ್‌ನ ಪ್ರಬಲ ಮೂಲ. ಉತ್ಕರ್ಷಣ ನಿರೋಧಕ ಹೊಂದಿದೆ. ದೇಹವನ್ನು ಬಲಪಡಿಸುತ್ತದೆ. ಹೆಸರು ಕಾಳು ಪ್ರೋಟೀನ್‌ ಸಮೃದ್ಧವಾಗಿದೆ. ಒಂದು ಕಪ್ ಬೇಯಿಸಿದ ಹೆಸರು ಕಾಳು ಸುಮಾರು 14.2 ಗ್ರಾಂ ಪ್ರೋಟೀನ್ ಹೊಂದಿದೆ. ಕ್ಯಾಲ್ಸಿಯಂ ಕಂಡುಬರುತ್ತದೆ.

    MORE
    GALLERIES